ರಾಮನಗರ ವಿಧಾನಸಭಾ ಚುನಾವಣಾ ಕಣಕ್ಕೆ ಅಭ್ಯರ್ಥಿಯ ಸುಳಿವು..?
ರಾಮನಗರ ವಿಧಾನಸಭಾ ಮರು ಚುನಾವಣಾ ಅಖಾಡಕ್ಕೆ ಯಾರು ದುಮುಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು ಅದಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರ ಹೇಳಿಕೆ ಅನಿತಾ ಕುಮಾರಸ್ವಾಮಿಯವರು ಸ್ಪರ್ದಿಸಬಹುದು ಎಂಬ ಸುಳಿವನ್ನು ನೀಡಿದರೆ.
ಅವರು ಇಂದು ನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು ಇದೇ ವೇಳ ಅವರು ಎಚ್ ಡಿ ಕೆ ರಾಮ, ರೇವಣ್ಣ ಅಂಜನೇಯ ಜೊತೆ ಸೀತಾಮಾತೆಯನ್ನ ಕರೆತಂದ್ರೆ ರಾಮನಗರ ಅಲ್ಲದೇ ರಾಜ್ಯವೂ ಕೂಡಾ ರಾಮರಾಜ್ಯವಾಗುತ್ತದೆ ಅಂತ ಪರೋಕ್ಷವಾಗಿ ಅನಿತಾಕುಮಾರ ಸ್ವಾಮಿಯವರು ಮರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಹೇಳಿದರು. ರಾಜಕೀಯವಾಗಿ ನೋಡಿದರೆ ಸಮಿಸ್ತ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆ ಡಿ ಎಸ್ ಎರಡರಲ್ಲೂ ಒಪ್ಪಿಗೆ ಸೂಚಿಸುವಂಥ ಅಭ್ಯರ್ಥಿ ಕೂಡ ಅನಿತಾ ಕುಮಾರಸ್ವಾಮಿ ಯವರು ಆಗಿದ್ದರೆ.
Comments