ಬಿಜೆಪಿ ನಾಯಕರ ಮೀಟರ್ ಆಫ್ ಆಗಿದೆ ಎಚ್.ಡಿ.ರೇವಣ್ಣ ವಾಗ್ದಾಳಿ...!!
ಮಾಜಿ ಸಿ ಎಂ ಯಡ್ಯೂರಪ್ಪ ವಿರುದ್ಧ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ ಯಡ್ಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಶಿವಮೊಗ್ಗಕ್ಕೆ ಏನು ಮಾಡಿದ್ದಾನೆ ಅಂತ ತಮ್ಮದೇ ಅದ ಸ್ಟೈಲ್ ನಲ್ಲಿ ವಾಗ್ದಾಳಿ ಮಾಡಿದರೆ.
ಯಡ್ಯೂರಪ್ಪನವರು 5 ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗಕ್ಕೆ ಏನು ಕೊಟ್ಟಿದಾರೆ ಉತ್ತರಕರ್ನಾತಕ್ಕೆ ಏನು ಕೊಟ್ಟಿದಾರೆ, ಏನು ಕಡಿದು ಕಟ್ಟೆಹಾಕಿದರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್ ಮತ್ತು ಡೀಸಲ್ ವಿಷಯದ ಬಗ್ಗೆ ಮಾತಾಡಕ್ಕೆ ಬಿಜೆಪಿ ನಾಯಕರಿಗೆ ಮೀಟರ್ ಆಫ್ ಆಗಿದೆ ಅಂತ ಖಾರವಾಗಿ ಮಾತನಾಡಿದ್ದಾರೆ. ರಾಜ್ಯದಿಂದ 17 ಜನ MP ಗಳನ್ನಕೊಟ್ಟಿದ್ದೇವೆ ಅವರು ನಮ್ಮ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೊಡಗಿನ ಸಂಕಷ್ಟಕ್ಕೆ 10 ರೂ ಕೊಟ್ಟಿದಾರೇಂದ್ರಿ..? ಬಿಜೆಪಿ ನಾಯಕರಿಗೆ ನೈತಿಕತೆಯಿಲ್ಲ, ಜನರ ಕ್ಷಮೆ ಕೇಳಲಿ, ಎಂದು ವಾಗ್ದಾಳಿ ಮಾಡಿದರೆ.
Comments