ಸಿಎಂ ಕುಮಾರಣ್ಣನ ಸರ್ಕಾರವನ್ನು ನಿಂದಿಸಿದ ಪತ್ರಕರ್ತನಿಗೆ ಸಖತ್ತಾಗಿಯೇ ಕ್ಲಾಸ್ ತಗೊಂಡ ಯುವಕ..! ವಿಡಿಯೋ ವೈರಲ್

ವಿಧಾನಸಭಾ ಚುನಾವಣೆ ನಡೆದು ಮೈತ್ರಿ ಸರ್ಕಾರ ರಚನೆಯಾಗಿದ್ದ ದಿನದಿಂದ ವಿರೋಧ ಪಕ್ಷಗಳು ಮೈತ್ರಿ ಸರ್ಕಾರದ ಬಗ್ಗೆ ಆರೋಪಗಳನ್ನ ಹೇಳುತ್ತಲೆ ಇವೆ. ಆದರೆ ಕುಮಾರಸ್ವಾಮಿ ಸರ್ಕಾರ ಬಂದು 100ಗಳು ಆಯಿತು. ಆ 100 ದಿನಗಳಲ್ಲಿ ಮಾಡಿರುವ ಒಳ್ಳೆಯ ಕೆಲಸಗಳು ಸಾಕಷ್ಟಿವೆ.
ಮೈತ್ರಿ ಸರ್ಕಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ. ಕೆಲವರು ಕೆಲಸ ಮಾಡಿದ್ದಾರೆ ಅಂತಾರೆ ಮತ್ತೆ ಕೆಲವರು ಕೆಲಸ ಮಾಡಿಲ್ಲ ಅಂತಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು 100 ದಿನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಆದರೆ ಮಾಡಿರುವ ಒಳ್ಳೆ ಕೆಲಸಗಳನ್ನು ಬಿಟ್ಟು, ಬೇರೆ ಯಾವ ವಿಚಾರವನ್ನು ತೆಗೆದುಕೊಂಡು ಕುಮಾರಸ್ವಾಮಿ ಅವರ ಸರ್ಕಾರವನ್ನು ನಿಂದಿಸಿದ ಪರ್ತಕರ್ತನಿಗೆ ಯುವಕನೊಬ್ಬ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾನೆ. ಆ ಯವಕನ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
Comments