ಕೇರಳ ಜಲಪ್ರಳಯಕ್ಕೆ ಗೋಹತ್ಯೆ ಕಾರಣವಂತೆ: ಬಸವನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟನೆ ಕಚೇರಿಯಲ್ಲಿ ಮಾತನಾಡಿದ ಅವರು ಹಿಂದೂ ಧರ್ಮದ ಭಾವನೆಗಳನ್ನು ಕೆರಳಿಸಿದರೆ ಧರ್ಮ ತಕ್ಕ ಶಾಸ್ತಿ ಮಾಡುತ್ತದೆ ಎಂಬುದಕ್ಕೆ ಸಾಕ್ಷಿ ಕೇರಳ ಜಲ ಪ್ರಳಯ. ಕೇಂದ್ರಸರ್ಕಾರದ ನೀತಿಯನ್ನು ವಿರೋಧಿಸಿ ಬಹಿರಂಗವಾಗಿ ಕರುವನ್ನು ಕಡಿದಿದ್ದರು. ಇದರ ಪರಿಣಾಮವಾಗಿ ಅಲ್ಲಿ ಒಂದು ವರ್ಷದೊಳಗೆ ಜಲಪ್ರಳಯವಾಗಿದೆ ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಗೋಹತ್ಯೆ ನಿಯಂತ್ರಣಗೊಂಡಿರುವುದು ಬಿಜೆಪಿ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದು ಗ್ಯಾರಂಟಿ. ನಮ್ಮ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ರಾಜ್ಯಾದ್ಯಾಂತ ಗೋಹತ್ಯೆ ನಿಷೇಧಿಸಲಾಗುವುದು ಎಂದರು.
Comments