ಶುರುವಾಯ್ತು ಸಿಎಂ ಎಚ್’ಡಿಕೆಯ ನೈಟ್ ಆಪರೇಷನ್..!! ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಸಿಎಂ ಕುಮಾರಸ್ವಾಮಿಯವರ ಮಾಸ್ಟರ್ ಪ್ಲಾನ್..!!!

ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಬಂದ ಬಹುಮತ ಪಡೆದ ಬಿಜೆಪಿ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಹಾಗಾಗಿ ಅಂದಿನಿಂದ ಮೈತ್ರಿ ಸರ್ಕಾರವನ್ನು ಉರುಳಿಸುವ ಬಿಜೆಪಿಯ ತಂತ್ರನಡೆಯುತ್ತಲೆ ಇದೆ. ಇದೀಗ ಬಿಜೆಪಿಯ ತಂತ್ರಕ್ಕೆ, ಸಿಎಂ ಕುಮಾರಸ್ವಾಮಿ ಪತ್ರಿತಂತ್ರ ರೂಪಿಸಲು ಸಜ್ಜಾಗಿದೆ.
ಬಿಜೆಪಿ ಪ್ಲಾನ್ ಗೆ ಸಿಎಂ ಕುಮಾರಸ್ವಾಮಿ ಅವರು ಸಖತ್ತಾಗಿಯೇ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ. ಸರ್ಕಾರ ಉರುಳಿಸುವ ಬಿಜೆಪಿಯ ತಂತ್ರಕ್ಕೆ ಸಿಎಂ ಕುಮಾರಸ್ವಾಮಿ ನೈಟ್ ಆಪರೇಷನ್ ಅನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ.ಅಕ್ಟೋಬರ್ ನಲ್ಲಿ ಸರ್ಕಾರ ರಚಿಸಲು ಬಿಜೆಪಿ ತೆರೆಮರೆಯಲ್ಲೆ ಪ್ರಯತ್ನ ಮಾಡುತ್ತಿರುವ ಸುದ್ದಿ ಕೇಳಿಬರುತ್ತಿದೆ. ಬಿಜೆಪಿ ಪ್ಲಾನ್ ಫ್ಲಾಪ್ ಮಾಡಲು ಕುಮಾರಸ್ವಾಮಿಯವರು ಸಖತ್ತಾಗಿಯೇ ಸಜ್ಜಾಗಿದ್ದಾರೆ. ಕೇವಲ 8 ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ಮೆಗಾಪ್ಲಾನ್ ಮಾಡಿದ್ದಾರೆ. ಕೆಲವು ದಿನಗಳಿಂದ ರಾತ್ರಿ ವೇಳೆ ಗೌಪ್ಯ ಸ್ಥಳದಲ್ಲಿ ಶಾಸಕರ ಸಮಾಲೋಚನೆಯನ್ನು ನಡೆಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಈ ಮಾಸ್ಟರ್ ಮೈಂಡ್ ನಿಂದ ಬಿಜೆಪಿಯ ತಂತ್ರಕ್ಕೆ ಸೆಡ್ಡು ಹೊಡೆದಂತ ಸಿಎಂ ಕುಮಾರಸ್ವಾಮಿ ಅವರನ್ನು ಸೂಪರ್ ಸಿಎಂ ಅನ್ನೋದರಲ್ಲಿ ನೋ ಡೌಟ್.
Comments