ರಂಗೇರಿದ ತುಮಕೂರು ಮಹಾನಗರ ಪಾಲಿಕೆ ಚುನಾವಣೆ..! ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.. ಯಾರಿಗೆ ಯಾವ ವಾರ್ಡ್..?

ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಮೊದಲ ಜೆಡಿಎಸ್ ಪಟ್ಟಿ ಬಿಡುಗಡೆಯಾಗಿದೆ. ಜೆಡಿಎಸ್ ವರಿಷ್ಟರಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳು ಕೂಡ ನಡೆಯುತ್ತಿವೆ.
ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ
ವಾರ್ಡ್ ನಂಬರ್ 1 ಜಿ ಚಂದ್ರಕಲಾ
ವಾರ್ಡ್ ನಂಬರ್ 2 ಎ ಜಿ ದೊಡ್ಡಯ್ಯ
ವಾರ್ಡ್ ನಂಬರ್ 3 ಲಕ್ಷ್ಮಿ ನರಸಿಂಹ ರಾಜು
ವಾರ್ಡ್ ನಂಬರ್ 4 ಪಾರ್ವತಿ ಅನಂತ ಬಾಬು
ವಾರ್ಡ್ ನಂಬರ್ 5 ಬಾಲು
ವಾರ್ಡ್ ನಂಬರ್ 6 ವಿಜಯಲಕ್ಷ್ಮಿ
ವಾರ್ಡ್ ನಂಬರ್ 7 ಟಿಆರ್ ನಾಗರಾಜು
ವಾರ್ಡ್ ನಂಬರ್ 8 ಖಾದರ್
ವಾರ್ಡ್ ನಂಬರ್ 9 ಸೌಮ್ಯ
ವಾರ್ಡ್ ನಂಬರ್ 10 ನೂರ್ ಉನ್ನೀಸ್ ಬಾನು
ವಾರ್ಡ್ ನಂಬರ್ 11 ಮನು
ವಾರ್ಡ್ ನಂಬರ್ 12 ಅಫ್ಸರ್
ವಾರ್ಡ್ ನಂಬರ್ 13 ಅಪ್ಸರಾಬಾನು
ವಾರ್ಡ್ ನಂಬರ್ 14
ವಾರ್ಡ್ ನಂಬರ್ 15 ವಿಜಯಕುಮಾರಿ
ವಾರ್ಡ್ ನಂಬರ್ 16 ರಾಮಕೃಷ್ಣ
ವಾರ್ಡ್ ನಂಬರ್ 17 ಮಂಜುನಾಥ್ ( ಎಚ್ ಡಿಕೆ)
ವಾರ್ಡ್ ನಂಬರ್ 18 ಆರ್ ರೇಖಾ
ವಾರ್ಡ್ ನಂಬರ್ 19 ಲಲಿತಕುಮಾರಿ (ಎಚ್ ಆರ್)
ವಾರ್ಡ್ ನಂಬರ್ 20 ಶ್ರೀನಿವಾಸ್
ವಾರ್ಡ್ ನಂಬರ್ 21 ಲಲಿತಮ್ಮ ರವೀಶ್
ವಾರ್ಡ್ ನಂಬರ್ 22 ಎಚ್ ರವಿಕುಮಾರ್
ವಾರ್ಡ್ ನಂಬರ್ 23 ನರಸಿಂಹ ಮೂರ್ತಿ
ವಾರ್ಡ್ ನಂಬರ್ 24 ಲೋಕೇಶ್
ವಾರ್ಡ್ ನಂಬರ್ 25 ಚೈತ್ರಾ ಉಮೇಶ್
ವಾರ್ಡ್ ನಂಬರ್ 26 ದಯಾನಂದ
ವಾರ್ಡ್ ನಂಬರ್ 27 ಜಯಲಕ್ಷ್ಮಿ
ವಾರ್ಡ್ ನಂಬರ್ 28 ಧರಣೀಂದ್ರ ಕುಮಾರ್
ವಾರ್ಡ್ ನಂಬರ್ 29 ನಾಜೀಮಾಬಾನು
ವಾರ್ಡ್ ನಂಬರ್ 30 ಗಗನ್ ಶಂಕರ್
ವಾರ್ಡ್ ನಂಬರ್ 31 ಪಿ ಚೇತನ್
ವಾರ್ಡ್ ನಂಬರ್ 32 ನಾರಾಯಣ್ಣಪ್ಪ
ವಾರ್ಡ್ ನಂಬರ್ 33 ಶಶಿಕಲಾ
ವಾರ್ಡ್ ನಂಬರ್ 34 ಜಯಲಕ್ಷ್ಮಿ
ವಾರ್ಡ್ ನಂಬರ್ 35 ಸಿದ್ದೇಶ್ವರಮ್ಮ
Comments