ಗರಿಗೆದರಿದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ..! ಜೆಡಿಎಸ್ ನ ಮೊದಲ ಪಟ್ಟಿ ಬಿಡುಗಡೆ.. ಯಾರಿಗೆ ಯಾವ ವಾರ್ಡ್..? ಇಲ್ಲಿದೆ ಕಂಪ್ಲಿಟ್ ಡಿಟೇಲ್ಸ್

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಎನ್ ಆರ್ ಕ್ಷೇತ್ರದ ಮೊದಲ ಜೆಡಿಎಸ್ ಪಟ್ಟಿ ಬಿಡುಗಡೆಯಾಗಿದ್ದು ಕ್ಷೇತ್ರದ 23 ವಾರ್ಡ್ ಗಳಲ್ಲಿ 10 ವಾರ್ಡ್ಗಳ ಅಭ್ಯರ್ಥಿ ಫೈನಲ್ ಆಗಿದೆ. ಜೆಡಿಎಸ್ ವರಿಷ್ಟರಿಂದ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ
ವಾರ್ಡ್ ನಂಬರ್ 8 ಅಫ್ತಾಬ್ ಅಹಮದ್
ವಾರ್ಡ್ ನಂಬರ್ 10 ಮುದಾಸಿರ್ ಅಲಿಖಾನ್
ವಾರ್ಡ್ ನಂಬರ್ 16 ತನ್ವೀರ್ ಅಹಮದ್
ವಾರ್ಡ್ ನಂಬರ್ 29 ಬಿಎಂ ನಟರಾಜು
ವಾರ್ಡ್ ನಂಬರ್ 30 ಇಂದಿರಾ ಮಹೇಶ್
ವಾರ್ಡ್ ನಂಬರ್ 33 ಖೈಸರ್ ಪಾಷ
ವಾರ್ಡ್ ನಂಬರ್ 35 ಜಿ ಮಂಜು
ವಾರ್ಡ್ ನಂಬರ್ 36 ರುಕ್ಮಿಣಿ ಮಾದೇಗೌಡ
ವಾರ್ಡ್ ನಂಬರ್ 37 ಅಶ್ವಿನಿ ಅನಂತು
ವಾರ್ಡ್ ನಂಬರ್ 38 ಆರ್ ಸೋಮಸುಂದರ್
Comments