ವಾಜುಪೇಯಿಯವರಿಗೆ ಶ್ರದ್ಧಾಂಜಲಿ ಅರ್ಪಿಸುವುದಿಲ್ಲ ಅಂದವನಿಗೆ ಬಿತ್ತು ಗೂಸ..ವಿಡೀಯೋ ವೈರಲ್

ಮೊನ್ನೆ ಅಷ್ಟೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಅದರ ನಡುವೆ ಎಂಐಎಂ ಸದಸ್ಯ ಸಂತಾಪ ಸೂಚಿಸುವುದಿಲ್ಲ ಎಂದ ಕಾರಣಕ್ಕೆ ಗೂಸಾ ತಿಂದ ಘಟನೆ ಔರಂಗಾಬಾದ್ ನಲ್ಲಿ ನಡೆದಿದೆ.
ಮುನ್ಸಿಪಲ್ ಕಾರ್ಪೋರೇಶನ್ ಸಭೆಯಲ್ಲಿ ದೇಶ ಕಂಡ ಅತ್ಯದ್ಭುತ ರಾಜಕಾರಣಿ ಮಾಜಿ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬಿಜೆಪಿ ಮುಖಂಡರೆಲ್ಲರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಯ್ಯದ್ ಮತೀನ್ ತಾನು ಶ್ರದ್ಧಾಂಜಲಿ ಅರ್ಪಿಸುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕಾ ಪಕ್ಷದವರೆಲ್ಲ ಸೇರಿ ಆತನನ್ನು ಥಳಿಸಿದ್ದಾರೆ. ಆ ವಿಡೀಯೋ ಇದೀಗ ವೈರಲ್ ಆಗಿದೆ.
Comments