ದಾಖಲೆ ಸಮೇತ ಬಿಜೆಪಿ ನಾಯಕರ ಮುಖವಾಡ ಕಳಚಲಿರುವ ಹೆಚ್ ಡಿ ರೇವಣ್ಣ..!

ಇಡೀ ರಾಜ್ಯ ರಾಜಕಾರಣವನ್ನೆ ಬೆಚ್ಚಿ ಬೀಳಿಸುವ ಎಕ್ಸ್ ಕ್ಲ್ಯೂಸಿವ್ ಮಾಹಿತಿ ಇದಾಗಿದೆ. ಒಂದು ವೇಳೆ ಬಿಎಸ್ ವೈ ತನ್ನ ನಿಲುವನ್ನು ಬದಲಿಸದಿದ್ದರೆ ಮೈತ್ರಿ ಸರ್ಕಾರದ ವಿರುದ್ದದ ಹೋರಾಟ ಕಷ್ಟವೆಂದು ತಿಳಿಸಿದ್ದಾರೆ.
ಇದೀಗ ಹೆಚ್ ಡಿ ರೇವಣ್ಣ ಮತ್ತೊಂದು ಅಸ್ತ್ರವನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ. ಯಾರ್ಯಾರು ಯಾವ ಯಾವ ಅಧಿಕಾರಿ ವರ್ಗಾವಣೆಗೆ ಪತ್ರ ಬರೆದಿದ್ದಾರೆ ಎಂಬುದನ್ನು ಬಯಲು ಮಾಡುವುದಾಗಿ ತಿಳಿಸಿದ್ದಾರೆ. ತನ್ನ ಬಗ್ಗೆ ಆರೋಪಿಸಿದ್ದವರ ವಿರುದ್ದ ತಿರುಗಿ ಬೀಳಲು ಹೆಚ್ ಡಿ ರೇವಣ್ಣ ಸಖತ್ತಾಗಿರೋ ಮಾಸ್ಟರ್ ಫ್ಲ್ಯಾನ್ ಮಾಡಿದ್ದಾರೆ. ಬಿ ಎಸ್ ಯಡಿಯೂರಪ್ಪ ನವರನ್ನು ಸೇರಿದಂತೆ ಇನ್ನೂ ಹಲವಾರು ನಾಯಕರ ಬಣ್ಣವನ್ನು ಬಯಲಿಗೆ ಎಳೆಯುವುದಾಗಿ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ. ಟ್ರಾನ್ಸ್ಫರ್ ಬುಕ್ ಬಾಂಬ್ ಸಿಡಿಸಲು ಹೆಚ್ ಡಿ ರೇವಣ್ಣ ಸಿದ್ದವಾಗಿದ್ದಾರೆ.
Comments