ರೈತರಿಗೆ ಕಿವಿಮಾತು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ..! ಏನ್ ಹೇಳಿದ್ರೂ ಗೊತ್ತಾ..?

15 Aug 2018 11:49 AM | Politics
2134 Report

ಸಾಲಮನ್ನಾದ ಬಗ್ಗೆ ಎಲ್ಲರಿಗೂ ಕೂಡ ಸಾಕಷ್ಟು ಗೊಂದಲಗಳಿದ್ದವು.ಅಷ್ಟೆ ಅಲ್ಲದೆ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಿವಿಮಾತನ್ನ ಹೇಳಿದರು.

ಸಹಕಾರಿ, ವಾಣಿಜ್ಯ ಬ್ಯಾಂಕ್​ಗಳಲ್ಲಿ 49 ಸಾವಿರ ಕೋಟಿ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದೆ. ಭಾರತದ ಯಾವ ರಾಜ್ಯದಲ್ಲೂ ಈ ಪ್ರಮಾಣದ ರೈತರ ಸಾಲಮನ್ನಾ ಮಾಡಿಲ್ಲ. ವಾಣಿಜ್ಯ ಬ್ಯಾಂಕ್​ಗಳಲ್ಲಿನ ಸಾಲಮನ್ನಾ ಮಾಡಲು ಸಹ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು. ಸಾಲಮನ್ನಾ ಕುರಿತು ಅಪನಂಬಿಕೆ ಬೇಡ ಎಂದು ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು..

Edited By

Manjula M

Reported By

Manjula M

Comments