ಬಿಗ್ ಬ್ರೇಕಿಂಗ್ : ಮಂಡ್ಯ ಲೋಕಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್..!!

ರಾಜ್ಯ ವಿಧಾನಸಭಾ ಚುನಾವಣೆಯು ಯಾವ ರೀತಿ ದಿನದಿಂದ ದಿನಕ್ಕೆ ರಂಗೇರುತ್ತಿತ್ತೊ ಅದೇ ರೀತಿಯಾಗಿ ಲೋಕ ಸಭಾ ಚುನಾವಣೆಯು ಕೂಡ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಮಂಡ್ಯ ಲೋಕಸಭೆ ಕಣದಿಂದ ಗೌಡರ ಕುಟುಂಬಸ್ಥರೆ ಸ್ಪರ್ಧೆ ಮಾಡ್ತಾರ, ಒಂದು ವೇಳೆ ಮಾಡಿದ್ರೆ ಯಾರು ಮಾಡ ಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಇದೀಗ ಸಚಿವರಾದ ಸಿ ಎಸ್ ಪುಟ್ಟರಾಜು ಪರೋಕ್ಷವಾಗಿ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.ದೇವೆಗೌಡರು ಹಾಸನದಿಂದ ಕಣಕ್ಕೆ ಇಳಿಯುತ್ತಾರಾ..ಅಥವಾ ಮಂಡ್ಯದಿಂದ ಕಣಕ್ಕೆಇಳಿಯುತ್ತಾರ ಎಂಬುದು ಖಚಿತವಾಗಿಲ್ಲ.. ಆದರೆ ಮಂಡ್ಯ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿಯಬೇಕು ಎಂಬುದು ಕಾರ್ಯಕರ್ತರ ಒಲವಾಗಿದೆ.
Comments