Report Abuse
Are you sure you want to report this news ? Please tell us why ?
ಬಹುಮತ ಸಾಬೀತಿನ ವಿಷಯದಲ್ಲಿ ಯಾವುದೇ ಭಯ ಇಲ್ಲ : ಸಿಎಂ ಹೆಚ್.ಡಿ.ಕೆ

25 May 2018 11:23 AM | Politics
418
Report
ಇಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ನಡೆಯುತ್ತಿದೆ. ಈ ವಿಷಯವಾಗಿ ನನಗೆ ಯಾವುದೇ ಭಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಸಮಯದಲ್ಲಿ ದೇವೇಗೌಡರು ಹಲವು ಮಹತ್ವದ ಸಲಹೆಗಳನ್ನು ಕುಮಾರಸ್ವಾಮಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಬಹುಮತ ಸಾಬೀತಿಗೆ ಯಾವುದೇ ಭಯವಿಲ್ಲ ಎಂದು ತಿಳಿಸಿದ್ದಾರೆ.

Edited By
Manjula M

Comments