ಸಂಭಾವ್ಯ ಸಚಿವರ ಪಟ್ಟಿ: ಯಾವ ಖಾತೆ ಯಾರಿಗೆ ಫಿಕ್ಸ್?
ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಮೇ.21ರಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಸಂಭಾವ್ಯ ಸಚಿವರ ಪಟ್ಟಿ ಈ ಕೆಳಕಂಡಂತಿದೆ.
- ಹೆಚ್.ಡಿ.ಕುಮಾರಸ್ವಾಮಿ - ಮುಖ್ಯಮಂತ್ರಿ, ಹಣಕಾಸು ಖಾತೆ
- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ : ಆಡಳಿತ ಪಕ್ಷದ ನಾಯಕ
- ಉಪ ಮುಖ್ಯಮಂತ್ರಿ ಹಾಗೂ ಗೃಹ ಖಾತೆ - ಡಾ.ಜಿ.ಪರಮೇಶ್ವರ್
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ - ಎಚ್.ಕೆ.ಪಾಟೀಲ್
- ಲೋಕೋಪಯೋಗಿ ಖಾತೆ - ಎಚ್.ಡಿ.ರೇವಣ್ಣ,
- ಇಂಧನ ಖಾತೆ - ಡಿ.ಕೆ.ಶಿವಕುಮಾರ್,
- ಬೃಹತ್ ಕೈಗಾರಿಕೆ ಖಾತೆ - ಎ.ಟಿ.ರಾಮಸ್ವಾಮಿ
- ಸಾರಿಗೆ ಖಾತೆ - ಆರ್.ರಾಮಲಿಂಗಾರೆಡ್ಡಿ
- ಸಣ್ಣ ನೀರಾವರಿ ಖಾತೆ - ಎಸ್.ಶಿವಲಿಂಗಪ್ಪ
- ಕಂದಾಯ ಖಾತೆ - ಶಾಮನೂರು ಶಿವಶಂಕರಪ್ಪ
- ಆರೋಗ್ಯ ಖಾತೆ - ಯು.ಟಿ.ಖಾದರ್
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ - ಲಕ್ಷ್ಮಿ ಹೆಬ್ಬಾಳ್ಕರ್
- ಕೃಷಿ ಖಾತೆ - ಸಿ.ಎಸ್.ಪುಟ್ಟರಾಜು
- ಉನ್ನತ ಶಿಕ್ಷಣ ಖಾತೆ - ಎಚ್.ವಿಶ್ವನಾಥ್
- ನಗರಾಭಿವೃದ್ಧಿ ಖಾತೆ - ಕೆ.ಜೆ.ಜಾರ್ಜ್
- ಕ್ರೀಡಾ ಖಾತೆ - ಎಂ.ಕೃಷ್ಣಪ್ಪ
- ವಾರ್ತಾ ಮತ್ತು ಪ್ರಚಾರ ಖಾತೆ - ಕೃಷ್ಣ ಬೈರೇಗೌಡ
- ಸಮಾಜ ಕಲ್ಯಾಣ ಖಾತೆ - ಎನ್. ಮಹೇಶ್
- ಸಹಕಾರ ಖಾತೆ - ಜಿ.ಟಿ. ದೇವೇಗೌಡ
- ಪಶು ಸಂಗೋಪನಾ ಖಾತೆ - ಆರ್.ನರೇಂದ್ರ
Comments