ರೈತಗಿಗೆ ಗುಡ್ ನ್ಯೂಸ್..! ಸಾಲಮನ್ನಾ ಕಡಿತಕ್ಕೆ ಸಹಿ ಹಾಕಿದ ನೂತನ ಸಿ.ಎಂ

17 May 2018 11:27 AM | Politics
716 Report

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ಇಂದು ಯಡಿಯೂರಪ್ಪನವರು ಪ್ರಮಾಣಚವನವನ್ನು ಸ್ವೀಕರಿಸಿದರು.

ಇದೇ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಡೆದ ಕ್ಯಾಬಿನೇಟ್ ಸಚಿವ ಸಂಪುಟದಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಸಹಕಾರಿ ಬ್ಯಾಂಕ್ ಗಳ ಸಾಲಮನ್ನ ಮಾಡಿದ ಕಡಿತಕ್ಕೆ ಸಹಿ ಹಾಕಿದ್ದಾರೆ.ಇದರಿಂದ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

 

Edited By

Manjula M

Reported By

Manjula M

Comments

Afroz ಹಾಗದ್ರೆ ಬೇರೆ ಪಕ್ಷಗಳ ಅಭ್ಯರ್ತಿಗಳೇ ಸ್ಪರ್ದೀಸುಹಾಗೀಲ್ವ