Report Abuse
Are you sure you want to report this news ? Please tell us why ?
ಈ ಬಾರಿ ಸಿದ್ದರಾಮಯ್ಯನ ತವರಲ್ಲೆ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೆಗೌಡರ ಬಹುತೇಕ ಗೆಲುವು..!

15 May 2018 10:12 AM | Politics
1488
Report
ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಂದಿದ್ದು ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಸಿ.ಎಂ ತವರಿನಲ್ಲೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಸಿದ್ದರಾಮಯ್ಯನಿಗೆ ಸೋಲಿನ ಕಹಿಯನ್ನು ಉಣಿಸಿದ ಜೆಡಿಎಸ್ ಅಭ್ಯರ್ಥಿಯಾದ ಜಿ.ಟಿ ದೇವೆಗೌಡ ಈ ಬಾರಿ ಬಹುತೇಕ ಗೆಲುವನ್ನು ಸಾಧಿಸಿದ್ದಾರೆ.
ಬಾರಿ ಕುತೂಹಲವನ್ನು ಕೆರಳಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನಿಗೆ ಆರಂಭಿಕ ಸೋಲು ಉಂಟಾಗಿರುವುದು ಸ್ಪಷ್ಟವಾಗಿದೆ. ತವರಲ್ಲೆ ಸ್ಪರ್ಧಿಸಿ ಸೋಲನ್ನು ಕಂಡಿರುವುದು ಸಿದ್ದರಾಮಯ್ಯನಿಗೆ ಮುಖಭಂಗವಾಗಿದಂತಾಗಿದೆ.

Edited By
Manjula M

Comments