Live updates- ರಾಜ್ಯ ವಿಧಾನ ಸಭಾ ಚುನಾವಣಾ 2018 ರ ಕಂಪ್ಲೀಟ್ ಡೀಟೇಲ್ಸ್

ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದ ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಕ್ಷೇತ್ರದ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಯಾರಿಗೆ ಸೋಲಿನ ಕಹಿ ಮತ್ತು ಯಾರಿಗೆ ಸಿಹಿಯ ಪರಮಾನ್ನ ಅನ್ನೋದಕ್ಕೆ ಇಂದು ತೆರೆ ಬೀಳಲಿದೆ.
ರಾಜ್ಯದ 222 ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಶುರುವಾಗಿದೆ. ಯಾರು ಯಾವ ಕ್ಷೇತ್ರದಲ್ಲಿ ಗೆದ್ದಿದ್ದಾರೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್
ಮಂಗಳೂರು- ಯು. ಟಿ ಖಾದರ್ ಬಹುತೇಕ ಗೆಲುವು(ಕಾಂಗ್ರೆಸ್),ಬದಾಮಿ – ಸಿದ್ದರಾಮಯ್ಯ( ಕಾಂಗ್ರೆಸ್),ಮೂಡುಬಿದರೆ- ಉಮಾಕಾಂತ್(ಬಿಜೆಪಿ),ಮಲ್ಲೇಶ್ವರಂ- ಡಾ.ಅಶ್ವತ್ ನಾರಾಯಣ್(ಬಿಜೆಪಿ),ಕೋಲಾರ- ಶ್ರೀನಿವಾಸ್ ಗೌಡ(ಜೆಡಿಎಸ್),ಮಂಡ್ಯ- ಶ್ರೀನಿವಾಸ್( ಜೆಡಿಎಸ್),ಚಾಮರಾಜನಗರ- ಪುಟ್ಟರಂಗಶೆಟ್ಟಿ(ಕಾಂಗ್ರೆಸ್),ಬದಾಮಿ- ಸಿದ್ದರಾಮಯ್ಯ(ಕಾಂಗ್ರೆಸ್),ಚಿಕ್ಕಪೇಟೆ- ಉದಯ್ ಗರುಡಚಾರ್(ಬಿಜೆಪಿ),ಸೊರಬ- ಕುಮಾರ್ ಬಂಗಾರಪ್ಪ(ಕಾಂಗ್ರೆಸ್),ಗಂಗಾವತಿ- ಪರಣ್ಣ ಮುನವಳ್ಳಿ(ಬಿಜೆಪಿ),ಕನಕಪುರ- ಡಿಕೆ ಶಿವಕುಮಾರ್(ಕಾಂಗ್ರೆಸ್),ನರಸಿಂಹರಾಜ- ತನ್ವೀರ್ ಸೇಠ್(ಕಾಂಗ್ರೆಸ್),ಉ.ಕ ಯಲ್ಲಾಪುರ- ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್),ತಿಪಟೂರು- ಬಿ. ಸಿ.ನಾಗೇಶ್ (ಬಿಜೆಪಿ),
Comments