ಸ್ಯಾಂಡಲ್ ವುಡ್ ಸ್ಟಾರ್ಸ್ ನ ಮತದಾನ ಎಲ್ಲಿ?
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲರೂ ಕೂಡ ಮತದಾನ ಮಾಡಲು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ಯಾವ ಯಾವ ಕ್ಷೇತ್ರಗಳಲ್ಲಿ ಮತದಾನ ಮಾಡುತ್ತಾರೆ ಎನ್ನುವುದ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಮತದಾನ ಮಾಡಿ ಅಂತ ಇಷ್ಟು ದಿನಗಳ ಕಾಲ ಜಾಗೃತಿ ಮೂಡಿಸಿದಂತಹ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಎಲ್ಲೆಲ್ಲಿ ವೋಟು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಒಂದಿಷ್ಟು ಕಲಾವಿದರ ಮತದಾನದ ಕ್ಷೇತ್ರದ ವಿವರ ಇಲ್ಲಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್- ಸದಾಶಿವ ನಗರದ ಪೂರ್ಣಪ್ರಜ್ಞ ಶಾಲೆ
ರಾಘವೇಂದ್ರ ರಾಜ್ ಕುಮಾರ್- ಸದಾಶಿವ ನಗರದ ಪೂರ್ಣಪ್ರಜ್ಞ ಶಾಲೆ
ವಿನಯ್ ರಾಜ್ ಕುಮಾರ್ -ಸದಾಶಿವ ನಗರದ ಪೂರ್ಣಪ್ರಜ್ಞ ಶಾಲೆ
ರಿಯಲ್ ಸ್ಟಾರ್ ಉಪೇಂದ್ರ ಕುಟುಂಬ- ಕತ್ರಿಗುಪ್ಪೆ
ರಾಕಿಂಗ್ ಸ್ಟಾರ್ ಯಶ್- ಕತ್ರಿಗುಪ್ಪೆ
ರಾಧಿಕಾ ಪಂಡಿತ್- ಮಲ್ಲೇಶ್ವರಂ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್-ಪುಟ್ಟೇನಹಳ್ಳಿ
ಚಾಲೆಂಜಿಂಗ್ ಸ್ಟಾರ್ ದರ್ಶನ್- ರಾಜರಾಜೇಶ್ವರಿ ನಗರ
ದಿನಕರ್ ತೂಗುದೀಪ- ರಾಜರಾಜೇಶ್ವರಿ ನಗರ
ತಾರಾ, ಮೇಘನಾ-ಜೆಪಿ ನಗರ
ನಿಖಿಲ್ ಕುಮಾರ್-ಪದ್ಮನಾಭನಗರ
ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ-ಅರಸಿಕೆರೆ
ಶಿವರಾಜ್ ಕುಮಾರ್ ಕುಟುಂಬ-ನಾಗಾವಾರ
ಸೋನು ಗೌಡ, ನೇಹಾ ಗೌಡ-ಪದ್ಮನಾಭನಗರ
Comments