ಮೊಬೈಲ್ ಅಪ್ಲಿಕೇಶನ್ ನಲ್ಲಿ ಸಿಗಲಿದೆ ಮತಗಟ್ಟೆ ಮಾಹಿತಿ..!

ಇದೀಗ ರಾಜ್ಯದಲ್ಲಿ ಹೈವೊಲ್ಟೇಜ್ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಒಂದೇ ಒಂದು ದಿನ ಬಾಕಿ ಉಳಿದಿದೆ. ಈಗಾಗಲೇ ಬಹಿರಂಗ ಪ್ರಚಾರವು ಅಂತ್ಯಗೊಂಡಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರವನ್ನು ನಡೆಸುತ್ತಿದ್ದಾರೆ.
ಮತದಾರರಿಗೆ ಸುಲಭವಾಗಲಿ ಎಂದು, ಮತ ಕಟ್ಟೆ ಎಲ್ಲಿದೆ ಎಂಬುವುದನ್ನು ಸುಲಭವಾಗಿ ತಿಳಿಯಲು ಚುನಾವಣಾ ಆಯೋಗ 'ಚುನಾವಣಾ' ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದೆ. ಎಸ್‌ಎಂಎಸ್ ಮೂಲಕವೂ ಜನರು ಮತಗಟ್ಟೆಯ ಮಾಹಿತಿಯನ್ನು ತಿಳಿಯಬಹುದು. ಮತದಾರರು EPIC ಸ್ಟೇಸ್ ವೋಟರ್ ಐಡಿ ನಂಬರ್ ಅನ್ನು 9731979899 ನಂಬರ್‌ಗೆ ಮೆಸೇಜ್ ಮಾಡಿದರೆ ಮತಗಟ್ಟೆ ಎಲ್ಲದೆ? ಎಂಬ ಮಾಹಿತಿ ತಿಳಿಯಬಹುದು.
Comments