ತಂದೆಯ ಸಮಾಧಿ ಬಳಿ ಶಪಥ ಮಾಡಿದ ದರ್ಶನ್ ಪುಟ್ಟಣ್ಣಯ್ಯ!

09 May 2018 12:22 PM | Politics
378 Report

ರೈತ ನಾಯಕರಾದ ಕೆ.ಎಸ್.ಪುಟ್ಟಣ್ಣಯ್ಯ ಸಮಾಧಿ ಬಳಿ ಅವರ ಪುತ್ರನಾದ ದರ್ಶನ್ ಪುಟ್ಟಣ್ಣಯ್ಯ ತಂದೆಯವರ ಕನಸುಗಳನ್ನು ಈಡೇರಿಸಲು ಶ್ರಮೀಸುತ್ತೇನೆ ಎಂದು ಶಪಥ ಮಾಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನಾನೂ ಎಲ್ಲಿಗೂ ಹೋಗೋದಿಲ್ಲ, ನಿಮ್ಮಗಳ ಜೊತೆಯೇ ಸದಾ ಕಾಲ ಇರ್ತೀನಿ, ನಿಮಗಾಗಿ ಕೆಲಸ ಮಾಡ್ತೀನಿ, ದುಡೀತೀನಿ ತಂದೆಯ ಹಲವಾರು ಕನಸು ಈಡೇರಿಸಲು ಪಣ ತೊಟ್ಟಿದ್ದೇನೆ. ರೈರತ ಹೋರಾಟಕ್ಕೆ ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.

 

Edited By

Manjula M

Reported By

Manjula M

Comments