ನಮ್ಮ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳ ಪಟ್ಟಿ ಇಲ್ಲಿದೆ ನೋಡಿ

ಕರ್ನಾಟಕದಲ್ಲಿ ಇದುವರೆಗೆ ಯಾವ ಯಾವ ಮುಖ್ಯಮಂತ್ರಿಗಳು ಆಳಿದ್ದಾರೆ ಹಾಗೂ ಯಾವ ಯಾವ ಕಾಲಘಟ್ಟದಲ್ಲಿ ಆಳಿದ್ದಾರೆ ಅನ್ನುವ ಸಂಪೂರ್ಣ ವಿವರ ಈ ಕೆಳಕಂಡಂತಿದೆ.
ಕೆ.ಸಿ. ರೆಡ್ಡಿ - 1947 ರಿಂದ 1952
ಕೆಂಗಲ್ ಹನುಮಂತಯ್ಯ - 1952 ರಿಂದ 1956
ಕಡಿದಾಳ್ ಮಂಜಪ್ಪ - 1956 (ಆಗಸ್ಟ್ ) ರಿಂದ 1956 (ಅಕ್ಟೋಬರ್)
ಎಸ್. ನಿಜಲಿಂಗಪ್ಪ - 1956 ರಿಂದ 1958
ಬಸಪ್ಪ ದಾನಪ್ಪ ಜತ್ತಿ - 1958 ರಿಂದ 1962
ಎಸ್. ಆರ್. ಕಂಠಿ - 1962 (ಮಾರ್ಚ್) ರಿಂದ 1962 (ಜೂನ್)
ಎಸ್. ನಿಜಲಿಂಗಪ್ಪ - 1962 ರಿಂದ 1968
ವೀರೇಂದ್ರ ಪಾಟೀಲ್ - 1968 ರಿಂದ 1971
ಡಿ. ದೇವರಾಜ್ ಅರಸ್ - 1972 ರಿಂದ 1977
ಡಿ. ದೇವರಾಜ ಅರಸ್ - 1978 ರಿಂದ 1980
ಆರ್. ಗುಂಡೂರಾವ್ - 1980 ರಿಂದ 1983
ರಾಮಕೃಷ್ಣ ಹೆಗಡೆ - 1985 ರಿಂದ 1986
ರಾಮಕೃಷ್ಣ ಹೆಗಡೆ - 1986 ರಿಂದ 1988
ಎಸ್.ಆರ್. ಬೊಮ್ಮಾಯಿ - 1988 ರಿಂದ 1989
ವೀರೇಂದ್ರ ಪಾಟೀಲ್ - 1989 ರಿಂದ 1990
ಎಸ್. ಬಂಗಾರಪ್ಪ- 1990 ರಿಂದ 1992
ಎಂ. ವೀರಪ್ಪ ಮೊಯ್ಲಿ - 1992 ರಿಂದ 1994
ಹೆಚ್.ಡಿ. ದೇವೇಗೌಡ - 1994 ರಿಂದ 1996
ಜೆ.ಹೆಚ್. ಪಟೇಲ್ - 1996 ರಿಂದ 1999
ಎಸ್.ಎಂ. ಕೃಷ್ಣ - 1999 ರಿಂದ 2004
ಧರ್ಮಸಿಂಗ್ - 2004 ರಿಂದ 2006
ಹೆಚ್. ಡಿ. ಕುಮಾರಸ್ವಾಮಿ - 2006 ರಿಂದ 2007
ಬಿ.ಎಸ್. ಯಡಿಯೂರಪ್ಪ - 2007 (12ನೇ ನವೆಂಬರ್) ರಿಂದ 2007 (19ನೇ ನವೆಂಬರ್)
ಬಿ ಎಸ್. ಯಡಿಯೂರಪ್ಪ - 2008 - 2011
ಡಿ. ವಿ. ಸದಾನಂದ ಗೌಡ - 2011 - 2012
ಜಗದೀಶ್ ಶೆಟ್ಟರ್ - 2012 - 2013
ಸಿದ್ದರಾಮಯ್ಯ - 2013 - 2018
Comments