Report Abuse
Are you sure you want to report this news ? Please tell us why ?
ಚುನಾವಣಾ ಆಯೋಗದಿಂದ ಸರ್ಕಾರಿ ನೌಕರರಿಗೆ ಶಾಕ್ !

21 Apr 2018 10:32 AM | Politics
424
Report
ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರು ಪಕ್ಷ, ನಾಯಕ ಎಂದು ಪ್ರಚಾರಕ್ಕೆ ಇಳಿದರೆ 1951 ರ ಪ್ರಜಾಪ್ರತಿನಿಧಿ ಕಾಯಿದೆ ಉಲ್ಲಂಘನೆಯಾಗುತ್ತದೆ ಎಂದು ಚುನಾವಣೆ ಆಯೋಗ ಈಗಾಗಲೆ ಸ್ಪಷ್ಟಪಡಿಸಿದೆ.
ಆದರು ಇದೆಲ್ಲಾ ಗೊತ್ತಿದ್ದರೂ ಕೂಡ ಕೆಲ ಸರ್ಕಾರಿ ಅಧಿಕಾರಿಗಳು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲ ಮುಖಂಡರ ಹಾಗೂ ಪಕ್ಷಗಳ ಪರ ಪ್ರಚಾರವನ್ನು ನಡೆಸಿದ್ದಾರೆ. ಈ ಸಂಬಂಧ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ, ಕೌಜಲಗಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ನ ವಿಭಾಗ ಐದರ ಕಾರ್ಯ ನಿರ್ವಾಹಕ ಅಭಿಯಂತರ ಭೀಮರಾಯಿ ಅಳಗೋಡಿಯವರಿಗೆ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.

Edited By
Manjula M

Comments