Report Abuse
Are you sure you want to report this news ? Please tell us why ?
ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ಬದಲಾವಣೆ? ಬಾದಾಮಿಯಿಂದ ಸಿದ್ದು ಕಣಕ್ಕಿಳಿಯುತ್ತಾರಾ?

17 Apr 2018 3:31 PM | Politics
598
Report
ಈಗಾಗಲೇ ಕಾಂಗ್ರೇಸ್ ನ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು ಅದರಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ.
ಬಾದಾಮಿ, ಮಡಿಕೇರಿ, ತಿಪಟೂರು ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಬಿ ಫಾರಂ ನೀಡಲು ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಒಪ್ಪಿಗೆ ನೀಡದೇ ತಡೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಸ್ವಲ್ಪ ಬದಲಾವಣೆ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.

Edited By
Manjula M

Comments