ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೇಳಿದ 10 ಪ್ರಶ್ನೆಗಳು

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಕಷ್ಟು ರೀತಿಯ ತಂತ್ರಗಳು ಕೋಲಾಹಲಗಳು ಎಲ್ಲಾ ಪಕ್ಷಗಳಲ್ಲೂ ನಡೆಯುತ್ತಿವೆ.
ಬಿಜೆಪಿ ಮತ್ತು ಕಾಂಗ್ರೇಸ್ ನ ವಾಕ್ ಸಮರ ಜೋರಾಗಿಯೇ ನಡೆಯುತ್ತಿದೆ ಅನಿಸುತ್ತಿದೆ. ಆದ್ದರಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಬಿಜೆಪಿ ಪಕ್ಷವರಾದ ಯಡಿಯೂರಪ್ಪರವರಿಗೆ ಒಂದಿಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.
ಆ ಪ್ರಶ್ನೆಗಳು ಕೆಳಕಂಡತಿವೆ
1.ಸ್ವತಂತ್ರ ಧರ್ಮಕ್ಕಿದೆಯೇ ಬೆಂಬಲ?
2.ಪ್ರಧಾನಿ ಮಧ್ಯಸ್ಥಿಕೆ ಬೆಂಬಲ?
3.ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಾಕ್ಕಿದೆಯಾ ಬೆಂಬಲ?
4.ರೈತರ ಆತ್ಮಹತ್ಯೆ ವಿಚಾರದಲ್ಲಿ ನೀವೇನು ಮಾಡುವಿರಿ?
5.ಬೆಂಗಳೂರಿಗರು ನಿಮ್ಮನ್ನು ಹೇಗೆ ನಂಬುತ್ತಾರೆ?
6.ಗಣಿ ಹಗರಣ?
7.ಅನ್ನಭಾಗ್ಯಕ್ಕಿಂತ ನಿಮ್ಮದೇನು ಭಿನ್ನ?
8.ಮೆಟ್ರೋ ಅಭಿವೃದ್ಧಿ ಬಗ್ಗೆ ಪ್ರಶ್ನೆ?
9.ಕನ್ನಡ ಧ್ವಜಕ್ಕಿದೆಯಾ ನಿಮ್ಮ ಬೆಂಬಲ?
10.ಪ್ರಧಾನಿ ಮಧ್ಯಸ್ಥಿಕೆ ಬೆಂಬಲ?
Comments