ಕುಮಾರಣ್ಣನ ಅಭಿಮಾನಿಗಳಿಂದ ವಿನೂತನ ಪ್ರಯತ್ನ...!!
ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿಗಳಿಂದ ಕುಮಾರಣ್ಣ ಫಾರ್ ಸಿಎಂ ಎಂಬ ಮೊಬೈಲ್ ಗೇಮ್ ನ ವಿನೂತನ ಪ್ರಯತ್ನ ಮಾಡಲಾಗಿದೆ.
Kumaranna For CM ಎಂಬ ಅದ್ಭುತ ಮೊಬೈಲ್ ಗೇಮ್ ಹೊರತರಲಾಗುತ್ತಿದೆ. ಈ ಗೇಮ್ ನ ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾ. 24 ರಂದು ಈ ಗೇಮ್ ರಿಲೀಸ್ ಮಾಡಲು ನಿರ್ಧರಿಸಲಾಗಿದ್ದು, ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ವಿನೂತನ ಪ್ರಯತ್ನವಾಗಿದೆ. ಆಂಡ್ರಾಯ್ಡ್ ಫೋನ್ ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿ kumaranna For CM ಎಂದು ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.
Comments