ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಂದಾದ ಕಾಂಗ್ರೆಸ್

ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಕ್ಷೇತ್ರದ ಕಡೆ ಗಮನ ಹರಿಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಜೆಡಿಎಸ್ ತನ್ನ ಕ್ಷೇತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಅಭ್ಯರ್ಥಿಗಳಿಗೆ ಕಾರನಿರತರಾಗುವಂತೆ ಸೂಚಿಸಿದೆ. ಈಗ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಘೋಷಣೆಗೆ ಮಾಡಲಾಗಿದೆ ಮೂಲಗಳಿಂದ ತಿಳಿದು ಬಂದಿದೆ.
ಗೋಕಾಕ - ರಮೇಶ್ ಜಾರಕಿಹೊಳಿ ,ಯಮನಕರಡಿ - ಸತೀಶ್ ಜಾರಕಿಹೊಳಿ, ಬೆಳಗಾವಿ ಉತ್ತರ - ಫೀರೋಜ್ ಸೇಠ್, ಚಿಕ್ಕೋಡಿ-ಸದಲಗಾ - ಗಣೇಶ ಹುಕ್ಕೇರಿ, ರಾಮದುರ್ಗ - ಅಶೋಕ ಪಟ್ಟಣ, ಸವದತ್ತಿ - ವಿಶ್ವಾಸ ವೈದ್ಯ, ಅಥಣಿ - ಎಸ್.ಎಮ್.ನಾಯಿಕ ಕಾಗವಾಡ - ಶ್ರೀಮಂತ ಪಾಟೀಲ, ಜಮಖಂಡಿ - ಸಿದ್ದು ನ್ಯಾಮಗೌಡ, ಬೀಳಗಿ - ಜಿ.ಟಿ.ಪಾಟೀಲ, ಹುನಗುಂದ - ವಿಜಯಾನಂದ ಕಾಶಪ್ಪನವರ್ , ಮುದ್ದೇಬಿಹಾಳ – ನಾಡಗೌಡ, ಬಬಲೇಶ್ವರ - ಎಂ.ಬಿ.ಪಾಟೀಲ್, ಬಸವನಬಾಗೇವಾಡಿ - ಶಿವಾನಂದ ಪಾಟೀಲ್ ,ಇಂಡಿ – ಯಶವಂತರಾಯಗೌಡ, ಪಾಟೀಲ ಜೇವರ್ಗಿ - ಡಾ.ಅಜಯ್ ಸಿಂಗ್, ಚಿತ್ತಾಪುರ - ಪ್ರಿಯಾಂಕ ಖರ್ಗೆ, ಆಳಂದ - ಬಿ.ಆರ್.ಪಾಟೀಲ್, ಸೇಡಂ - ಡಾ.ಶರಣಪ್ರಕಾಶ್ ಪಾಟೀಲ್, ಚಿಂಚೋಳಿ - ಉಮೇಶ್ ಜಾಧವ, ಭಾಲ್ಕಿ - ಈಶ್ವರ ಖಂಡ್ರೆ,
ಸುರಪುರ – ವೆಂಕಟಪ್ಪ, ನಾಯಕ ಬೀದರ್ – ರಹೀಂಖಾನ್, ಸಿಂಧನೂರು - ಹಂಪನಗೌಡ ಬಾದರ್ಲಿ, ಕೊಪ್ಪಳ - ರಾಘವೇಂದ್ರ ಹಿಟ್ನಾಳ್, ಕನಕಗಿರಿ - ಶಿವರಾಜ್ ತಂಗಡಗಿ, ಯಲಬುರ್ಗಾ - ಬಸವರಾಜ ರಾಯರೆಡ್ಡಿ, ಗದಗ - ಎಚ್.ಕೆ.ಪಾಟೀಲ್, ರೋಣ - ಪಾಟೀಲ್ ,ನರಗುಂದ - ಬಿ.ಆರ್.ಯಾವಗಲ್ , ಚಾಮುಂಡೇಶ್ವರಿ - ಸಿದ್ದರಾಮಯ್ಯ ಟಿ.ನರಸೀಪುರ - ಎಚ್.ಸಿ.ಮಹದೇವಪ್ಪ ಹನೂರು - ಆರ್.ನರೇಂದ್ರ ಭಟ್ಕಳ - ಮಂಕಾಳ ವೈದ್ಯ ಕಾರವಾರ- ಸತೀಶ್ ಸೈಲ್ ವರುಣಾ - ಯತೀಂದ್ರ ಸಿದ್ದರಾಮಯ್ಯ ದಾಸರಹಳ್ಳಿ - ಬಿ.ಎಲ್.ಶಂಕರ್ ಮೂಡಿಗೆರೆ - ಮೋಟಮ್ಮ ಬೀದರ್ ದಕ್ಷಿಣ - ಚಂದ್ರಸಿಂಗ್ ಹೆಬ್ಬಾಳ - ಭೈರತಿ ಸುರೇಶ್, ಮಳವಳ್ಳಿ - ಪಿ.ನರೇಂದ್ರ ಸ್ವಾಮಿ ಅರಕಲಗೋಡು - ಎ.ಮಂಜು ಮಂಗಳೂರು ಉತ್ತರ- ಬಿ.ಎ.ಮೋಯಿದ್ದೀನ್ ಬಾವಾ ಮಂಗಳೂರು ದಕ್ಷಿಣ - ಜೆ.ಆರ್.ಲೋಬೋ ಮಂಗಳೂರು - ಯು.ಟಿ.ಖಾದರ್ ಬಂಟ್ವಾಳ - ರಮಾನಾಥ ರೈ ಕೃಷ್ಣರಾಜ - ಎಂ.ಕೆ.ಸೋಮಶೇಖರ್ ಚಾಮರಾಜ - ವಾಸು ಹುಣಸೂರು - ಎಚ್.ಪಿ.ಮಂಜುನಾಥ ನರಸಿಂಹರಾಜ - ತನ್ವೀರ್ ಸೇಠ್.
Comments