ಕುಮಾರಣ್ಣನ ವಿಕಾಸಪರ್ವಕ್ಕೆ ಮಾಧ್ಯಮದ ದಿಗ್ಗಜರಿಂದ ಬಹುಪರಾಕ್..!!

18 Feb 2018 6:09 PM | Politics
8963 Report

ಕುಮಾರ ಪರ್ವದಲ್ಲಿನ ಜನತೆ ಕಂಡು ನಿಬ್ಬೆರಗಾದ ವಿಪಕ್ಷಗಳು ಜೆಡಿಎಸ್ ಶಕ್ತಿ ಸಾಮರ್ಥ್ಯಕ್ಕೆ ಸೋತು ಹೋಗಿವೆ. ಅಲ್ಲದೆ ವಿಕಾಸಪರ್ವಕ್ಕೆ ಗಣ್ಯರಿಂದ ಎಲ್ಲಿಲ್ಲದ ಪ್ರಶಂಸೆ ದೊರೆತಿದೆ. ಕುಮಾರಣ್ಣ ಕರೆದ ಒಂದು ಕೂಗಿಗೇ ಬಂದ ಜನಸಾಗರಕ್ಕೆ ಮಾಧ್ಯಮದ ದಿಗ್ಗಜರುಗಳೇ ದಿಗ್ಬ್ರಮೆಗೊಂಡಿದ್ದಾರೆ.

  • ನನ್ನ ಜೀವಮಾನದಲ್ಲೇ ಇಷ್ಟು ದೊಡ್ಡ ಸಮಾವೇಶ ಕರ್ನಾಟಕದಲ್ಲಿ ನೋಡಿಲ್ಲ - ಪಬ್ಲಿಕ್ ಟಿವಿ ರಂಗಣ್ಣ
  • ಕರ್ನಾಟಕದ ಇತಿಹಾಸದಲ್ಲೇ ಇದು ಅತೀ ದೊಡ್ಡ ರಾಜಕೀಯ ಸಮಾವೇಶ - ಟಿವಿ9
  • ಮೋದಿ, ಸಿದ್ದರಾಮಯ್ಯರನ್ನು ಮೀರಿಸಿದ ಕುಮಾರಸ್ವಾಮಿ ಸಮಾವೇಶ-  ಬಿಟಿವಿ  
  • ಮುಂದಿನ ಮುಖ್ಯಮಂತ್ರಿ ನೋಡಲು ಬಂದ ದಾಖಲೆಯ ಜನ ಸಾಗರ - ಕಸ್ತೂರಿ
  • ಮುಂದಿನ ಅಧಿಕಾರ ಯಾವ ಪಕ್ಷದು ಎಂದು ಸ್ಪಷ್ಟ ಚಿತ್ರಣ ನೀಡಿದ ಸಮಾವೇಶ – ಸುದ್ದಿ ಟಿವಿ
  • ಅಲ್ಲಿ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ ಇಲ್ಲಿ ಕುಮಾರಸ್ವಾಮಿಯವಗೆ ಅಭಿಮಾನದ ಅಭಿಷೇಕ - ಸುವರ್ಣ ನ್ಯೂಸ್ 24×7

Edited By

Shruthi G

Reported By

Shruthi G

Comments