2018ರ ವಿಧಾನ ಸಭಾ ಚುನಾವಣೆಯ ಜೆಡಿಎಸ್ ಮೊದಲ ಪಟ್ಟಿ ಸಿದ್ದ.... ಲಿಸ್ಟ್ ನಲ್ಲಿ ಯಾರೆಲ್ಲಾ ಫೈನಲ್ ಆಗಿದ್ದಾರೆ ಗೊತ್ತಾ?
2018 ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಮೊದಲ ಪಟ್ಟಿ ಸಿದ್ದಸಿದ್ದಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಳಗಿನ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿಯ ಸಂಪೂರ್ಣ ವಿವರವಿದೆ.
ಚಾಮುಂಡೇಶ್ವರಿ ಕ್ಷೇತ್ರ- ಜಿ ಟಿ ದೇವೇಗೌಡ್ರು, ಕೆ ಆರ್ ನಗರ ಕ್ಷೇತ್ರ- ಸಾ ರಾ ಮಹೇಶ್, ಹುಣಸೂರು ಕ್ಷೇತ್ರ- ಎಚ್ ವಿಶ್ವನಾಥ್, ಪಿರಿಯಾಪಟ್ಟಣ್ಣ ಕ್ಷೇತ್ರ-ಮಹದೇವ್, ಚಾಮರಾಜ್ ಕ್ಷೇತ್ರ - ಕೆ ಎಸ್ ರಂಗಪ್ಪ, ಮೇಲುಕೋಟೆ ಕ್ಷೇತ್ರ-ಪುಟ್ಟರಾಜು,ಮದ್ದೂರು ಕ್ಷೇತ್ರ- ಡಿ ಸಿ ತಮ್ಮಣ್ಣ,ಮಳವಳ್ಳಿ ಕ್ಷೇತ್ರ- ಡಾ ಕೆ ಅನ್ನದಾನಿ, ಶ್ರೀರಂಗಪಟ್ಟಣ್ಣ ಕ್ಷೇತ್ರ-ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಕ್ಷೇತ್ರ-ಸುರೇಶ್ ಗೌಡ, ಬಸವನಗುಡಿ ಕ್ಷೇತ್ರ- ಬಾಗೇಗೌಡ,ರಾಜಾಜಿನಗರ ಕ್ಷೇತ್ರ-ಆನಂದ್, ಗೋವಿಂದ್ ರಾಜ್ ನಗರ ಕ್ಷೇತ್ರ- ರಂಗೇಗೌಡ, ಯಶವಂತಪುರ ಕ್ಷೇತ್ರ- ಜವರಾಯಿಗೌಡ್ರು,ಚಾಮರಾಜ್ ಪೇಟೆ ಕ್ಷೇತ್ರ- ಇಮ್ರಾನ್ ಪಾಷ, ಪದ್ಮನಾಭನಗರ ಕ್ಷೇತ್ರ- ಗೋಪಾಲ್ ಹಾಸನ ಕ್ಷೇತ್ರ -ಪ್ರಕಾಶ್, ಸಕಲೇಶ್ ಪುರ ಕ್ಷೇತ್ರ- ಎಚ್ ಕೆ ಕುಮಾರಸ್ವಾಮಿ,ಅರಸೀಕೆರೆ ಕ್ಷೇತ್ರ- ಶಿವಲಿಂಗೇಗೌಡ್ರು, ಹೊಳೆನರಸೀಪುರ ಕ್ಷೇತ್ರ- ಎಚ್ ಡಿ ರೇವಣ್ಣ,ಅರಕಲಗೂಡು ಕ್ಷೇತ್ರ-ಎ ಟಿ ರಾಮಸ್ವಾಮಿ,ಶ್ರಾವಣಬೆಳಗೊಳ ಕ್ಷೇತ್ರ- ಬಾಲಕೃಷ್ಣ,ರಾಮನಗರ ಕ್ಷೇತ್ರ- ಎಚ್ ಡಿ ಕುಮಾರಸ್ವಾಮಿ,ಮಾಗಡಿ ಕ್ಷೇತ್ರ-ಎ ಮಂಜು,ಕನಕಪುರ ಕ್ಷೇತ್ರ- ಎಚ್ ವಿಶ್ವನಾಥ್ ಯಲಹಂಕ ಕ್ಷೇತ್ರ -ಇ ಕೃಷ್ಣಪ್ಪ, ತುಮಕೂರು ಕ್ಷೇತ್ರ- ಗೋವಿಂದರಾಜು,ತುಮಕೂರು ಗ್ರಾಮಾಂತರ-ಗೌರಿಶಂಕರ್, ಗುಬ್ಬಿ ಕ್ಷೇತ್ರ- ಶ್ರೀನಿವಾಸ್,ಚಿಕ್ಕನಾಯಕನಹಳ್ಳಿ ಕ್ಷೇತ್ರ-ಸುರೇಶ್ ಬಾಬು, ಕೊರಟಗೆರೆ ಕ್ಷೇತ್ರ- ಸುಧಾಕರ್ ಲಾಲ್,ತುರುವೇಕೆರೆ ಕ್ಷೇತ್ರ- ಎಂ ಟಿ ಬಿ ಕೃಷ್ಣಪ್ಪ,ಪಾವಗಡ ಕ್ಷೇತ್ರ-ವೆಂಕಟ್ ರಮಣಪ್ಪ, ಮಧುಗಿರಿ ಕ್ಷೇತ್ರ-ವೀರಭದ್ರಯ್ಯ,ಕುಣಿಗಲ್ ಕ್ಷೇತ್ರ- ಡಿ ನಾಗರಾಜಯ್ಯ,ನವಲಗುಂದ ಕ್ಷೇತ್ರ- ಕೋನ ರೆಡ್ಡಿ,ಕಾರವಾರ ಕ್ಷೇತ್ರ-ಆನಂದ್ ಅಸ್ನೋಟಿಕರ್,ನೆಲಮಂಗಲ ಕ್ಷೇತ್ರ- ಡಾ ಶ್ರೀನಿವಾಸ್ ಮೂರ್ತಿ, ಲಿಂಗಸಗೂರು ಕ್ಷೇತ್ರ- ಆಲ್ಕೋಡ್ ಹನುಮಂತಪ್ಪ ,ಸಿಂಧನೂರ್ ಕ್ಷೇತ್ರ -ವೆಂಕಟ್ ರಾವ್ ನಾಡಗೌಡ, ಬೀದರ್ ದಕ್ಷಿಣ ಕ್ಷೇತ್ರ- ಬಂಡೆಪ್ಪ ಕಾಶಂಪುರ,ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ- ಗೋಪಾಲಯ್ಯ,ಮುದ್ದೇಬಿಹಾಳ ಕ್ಷೇತ್ರ- ಎ ಎಸ್ ನಡಹಳ್ಳಿ, ದೊಡ್ಡಬಳ್ಳಾಪುರ ಕ್ಷೇತ್ರ - ಬಿ ಮುನೇಗೌಡ, ಕೋಲಾರ ಕ್ಷೇತ್ರ - ಶ್ರೀನಿವಾಸ್ ಗೌಡ, ಹನ್ನೂರು ಕ್ಷೇತ್ರ- ಲೋಕೇಶ್ ಮೌರ್ಯ, ಮಾಲೂರು ಕ್ಷೇತ್ರ - ಮಂಜುನಾಥ್ ಗೌಡ, ಹರಿಹರ ಕ್ಷೇತ್ರ - ಶಿವ ಶಂಕರ್, ದೇವದುರ್ಗ ಕ್ಷೇತ್ರ - ವೆಂಕಟೇಶ್ ಪೂಜಾರಿ, ಮಡಿಕೇರಿ ಕ್ಷೇತ್ರ - ಜಿ ವಿಜಯ , ವಿರಾಜಪೇಟೆ ಕ್ಷೇತ್ರ - ಸಂಕೇತ್ ಪೂವಯ್ಯ, ಬಸವಕಲ್ಯಾಣ ಕ್ಷೇತ್ರ - ಮಲ್ಲಿಕಾರ್ಜುನ ಖುಬ, ಚಿತ್ರ ದುರ್ಗಾ ಕ್ಷೇತ್ರ - ವೀರೇಂದ್ರ, ಹೊಳ್ಳಕೆರೆ ಹಳ್ಳಿ ಕ್ಷೇತ್ರ - ಶ್ರೀನಿವಾಸ್ ಗದ್ದಿಗೆ, ಗಾಂಧಿನಗರ ಕ್ಷೇತ್ರ - ನಾರಾಯಣ ಸ್ವಾಮಿ, ಶಿರಾ ಕ್ಷೇತ್ರ - ಸತ್ಯನಾರಾಯಣ ಸ್ವಾಮಿ, ಮಾನ್ವಿ ಕ್ಷೇತ್ರ ರಾಜಾವೆಂಕಟಪ್ಪನಾಯಕ, ಹುಮನಾಬಾದ್ ಕ್ಷೇತ್ರ - ನಸೀಮ್ ಪಾಟೀಲ್ , ಸಿಂದಗಿ ಕ್ಷೇತ್ರ - ಎಂ ಸಿ ಮನಗೂಳಿ , ನಾಗಠಾಣ ಕ್ಷೇತ್ರ - ದೇವಾನಂದ ಚವ್ಹಾಣ್, ಕುಷ್ಟಗಿ ಕ್ಷೇತ್ರ - ಶಿವಪ್ಪ ನೀರಾವರಿ, ಗಂಗಾವತಿ ಕ್ಷೇತ್ರ - ಎಚ್ ಆರ್ ಶ್ರೀನಾಥ್ , ಕೊಪ್ಪಳ ಕ್ಷೇತ್ರ - ಕರಿಯಪ್ಪ ಮೇಟಿ , ಸೊರಬ ಕ್ಷೇತ್ರ - ಮಧು ಬಂಗಾರಪ್ಪ , ಭದ್ರಾವತಿ ಕ್ಷೇತ್ರ - ಅಪ್ಪಾಜಿ ಗೌಡ, ಶಿವಮೊಗ್ಗ ಗ್ರಾಮೀಣ - ಶಾರದಾ ಪೂರ್ವ ನಾಯಕ್, ತೀರ್ಥಹಳ್ಳಿ ಕ್ಷೇತ್ರ - ಮಂಜುನಾಥ್ ಗೌಡ , ಮೂಡಿಗೆರೆ ಕ್ಷೇತ್ರ - ಬಿಬಿ ನಿಂಗಪ್ಪ, ಕಡೂರು ಕ್ಷೇತ್ರ - ವೈ ಎಸ ವಿ ದತ್ತ, ಚಿಕ್ಕಮಂಗಳೂರು ಕ್ಷೇತ್ರ - ಧರ್ಮರಾಜೇಗೌಡ, ದೇವನಹಳ್ಳಿ ಕ್ಷೇತ್ರ - ಪಿಳ್ಳಮುನಿಸ್ವಾಮಪ್ಪ, ಕುಂದಗೋಳ ಕ್ಷೇತ್ರ - ಎಂ ಎಸ್ ಅಕ್ಕಿ, ಧಾರವಾಡ ಗ್ರಾಮೀಣ ಕ್ಷೇತ್ರ - ಬಾಬಾ ಗೌಡ ಪಾಟೀಲ್, ಹುಬ್ಬಳಿ ಸೆಂಟ್ರಲ್ ಕ್ಷೇತ್ರ - ರಾಜಣ್ಣ ಕೊರವಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ - ಅಲ್ತಾಫ್ ಕಿತ್ತೂರ, ಶ್ರೀನಿವಾಸ್ ಪುರ ಕ್ಷೇತ್ರ - ಜಿ ಕೆ ವೆಂಕಟಶಿವಾರೆಡ್ಡಿ.
Comments