ಅಕ್ಷರದಾಸೋಹ ಪ್ರತಿಭಟನೆಗೆ ಸಾಥ್ ಕೊಟ್ಟ ಎಚ್ ಡಿಕೆ ಗಜಪಡೆ..!!



ಬಿಸಿ ಊಟದ ಸಿಬ್ಬಂದಿ ವರ್ಗದವರು ಸ್ವತಂತ್ರ ಉದ್ಯಾನವನದ ಬಳಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲವನ್ನು ಸೂಚಿಸಿ ಪ್ರತಿಭಟನಾ ನಿರತರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹಣ್ಣುಗಳನ್ನು ವಿತರಿಸಿದ ಬೆಂಗಳೂರು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್ ಡಿಕೆ ಗಜಪಡೆ ಸೇನೆ ರಾಜ್ಯಾಧ್ಯಕ್ಷರು ಎಲ್.ಶ್ರೀನಿವಾಸ್ ಮತ್ತು ಎಚ್ ಡಿಕೆ ಗಜಪಡೆ ಸೇನೆಯ ಮುಖಂಡರುಗಳು.
Comments