ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದ ಜೆಡಿಎಸ್…!!

06 Feb 2018 11:38 AM | Politics
5158 Report

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆಡಳಿತ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತ ಕರ್ನಾಟಕದ ಜನತೆಗೆ ಜೆಡಿಎಸ್ ಜನರ ಮನಸಿನಲ್ಲಿ ಆಶಾಕಿರಣ ಮೂಡಿಸಿದೆ. ಬಿಜೆಪಿ,ಕಾಂಗ್ರೆಸ್ ಸರ್ಕಾರದ ಆಡಳಿತ ನೋಡಿರುವ ಜನತೆ ಜೆಡಿಎಸ್ ಗೂ ಒಂದು ಅವಕಾಶ ನೀಡಲು ಮನಸ್ಸು ಮಾಡಿರುವುದು ಕಂಡುಬರುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಮುಂದುವರೆದಿದೆ ಜಾತ್ಯತೀತ ಜನತಾದಳದ ಹವಾ. ಹಲವು ಗ್ರಾಮಾಸ್ತರು ಹಾಗೂ ರಾಷ್ಟ್ರೀಯ ಪಕ್ಷಗಳನ್ನು ತೊರೆದ ನಾಯಕರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಹೌದು...,ದೊಡ್ಡಬಳ್ಳಾಪುರದಲ್ಲಿ ಮುಂದುವರೆದಿದೆ ಜಾತ್ಯತೀತ ಜನತಾದಳದ ಹವಾ...ಸಂಪೂರ್ಣ ಊರು ಊರು ದಳವಾಗಿ ಬದಾಲವಣೆಗೊಂಡಿದೆ ಮೆಣಸಿ ,ಮದೂರಸನಹಳ್ಳಿ ,ಅಂಗಳಿಪೂರದ ಸಂಪೂರ್ಣ ಗ್ರಾಮಾಸ್ತರು ಮುನೆಗೌಡರ ಬೆಂಬಲ ನೀಡಿ ಜೆಡಿಎಸ್ ಪಕ್ಷ ಸೆರ್ಪಡೆಗೊಂಡು ರಾಷ್ಟ್ರೀಯ ಪಕ್ಷಗಳಿಗೆ ತಲೆ ಬಿಸಿಯುಂಟು ಮಾಡಿದ್ದಾರೆ.ಶತಾಯಗತಾಯ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.

Edited By

Shruthi G

Reported By

Shruthi G

Comments