ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ವಿಪಕ್ಷಗಳ ಕನಸಿಗೆ ಎಳ್ಳು ನೀರು ಬಿಡಲು ಜೆಡಿಎಸ್ ತಂತ್ರ

ದೊಡ್ಡ ಬಳ್ಳಾಪುರ ಕ್ಷೇತ್ರ ಜೆಡಿಎಸ್ ನಾಯಕ, ಮಾಜಿ ಸಚಿವ ಚೆನ್ನಿಗಪ್ಪ ಅವರ ತವರು ಕ್ಷೇತ್ರವಿದು. ಚುನಾವಣೆಯಲ್ಲಿ ಸಿ.ಚೆನ್ನಿಗಪ್ಪ ಅವರು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್ ಯಾವ ತಂತ್ರವನ್ನು ಮಾಡುತ್ತವೆ? ಎಂದು ಕಾದು ನೋಡಬೇಕು.
ಈ ಕ್ಷೇತ್ರದಲ್ಲಿ ಸದ್ಯ ಜೆಡಿಎಸ್ ಪರವಾದ ಅಲೆ ಇದೆ.ಈ ಬಾರಿಯೂ ಸಹ ಜೆಡಿಎಸ್ ಗೆಲ್ಲಲು ರಣತಂತ್ರ ರೂಪಿಸಿದೆ. ದೊಡ್ಡಬಳ್ಳಾಪುರ ಕ್ಷೇತ್ರದ ಚುನಾವಣೆಯು ಸದ್ಯದ ಕುತೂಹಲ ಮೂಡಿಸುತ್ತಿದೆ. ಬಿಜೆಪಿ, ಕಾಂಗ್ರೆಸ್ ಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡಲಿದೆ. ಜೆಡಿಎಸ್ ಪಕ್ಷದ ವರಿಷ್ಠರು ಸೂಚಿಸಿರುವಂತೆ ಈ ಬಾರಿ ಜೆಡಿಎಸ್ ವಿಜಯದ ಬಾಗಿಲನ್ನು ತಟ್ಟಲಿದೆ. 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವು ಕಾಣಲು ತಂತ್ರ ರೂಪಿಸಲಿದ್ದಾರೆ.
Comments