ಗುಪ್ತಚರ ಇಲಾಖೆಯ ಚುನಾವಣಾ ವರದಿ ನೋಡಿ ಭೀತಿಗೊಳಗಾಗಿರುವ ಸಿಎಂ ಸಿದ್ಧರಾಮಯ್ಯ..!!
ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದ ಸಿಮ್ಮ್ ಸಿದ್ದರಾಮಯ್ಯ ನವರಿಗೆ ಶಾಕ್ . ಸಿಎಂ ಗೆ ಸಲ್ಲಿಕೆಯಾಯ್ತು ಗುಪ್ತಚರ ಇಲಾಖೆಯ ವರದಿ, ವರದಿ ನೋಡಿ ಬೆಚ್ಚಿಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಮೀಕ್ಷೆಗಳು ವಿರುದ್ಧವಾಗಿ ಗುಪ್ತಚರ ಇಲಾಖೆ ವರದಿ ಸಲ್ಲಿಸಿದೆ. ಪ್ರಸ್ತುತ ಚ್ನವನೇ ನಡೆದ್ರೆ ಕಾಂಗ್ರೆಸ್ ಗೆ ಹಿನ್ನಡೆ? 30 ರಿಂದ 40 ಜನ ಹಾಲಿ ಶಾಸಕರು ಸೋಲೋದು ಖಚಿತ
8 ರಿಂದ 10 ಜನ ಹಾಲಿ ಸಚಿವರು ಡೌಟ್ ? ಕಾಂಗ್ರೆಸ್ ಗೆ ಆಘಾತವಾಗುವ ವರದಿ ನೀಡಿದ ಗುಪ್ತಚರ ಇಲಾಖೆ ವರದಿ ನೋಡಿ ತಲೆಕೆಡಿಸಿಕೊಂಡ ನಾಡಿನ ದೊರೆ. ಸಿಎಂ ಸಿದ್ದರೇನಯ್ಯ ನವರ ಲೆಕ್ಕಾಚಾರ ತಪ್ಪಿದೆ. ಹೀಗಾಗಿ ಸಿಎಂ ಬಜೆಟ್ ನಲ್ಲಿ ಸೋಲುವಂತಹ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಗೆಲುವು ಕಾಣಬಹುದು, ಇಲ್ಲ ಆಯಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇವೆಲ್ಲ ನೋಡಿದ ಮೇಲೆ ಸಚಿವರು ಯಾವ ರೀತಿ ಅವರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಗೋಚರವಾಗುತ್ತಿದೆ.
Comments