ಹಳಿ ತಪ್ಪಿದ ಮಂಡ್ವಾದಿಹ್ ಎಕ್ಸ್ ಪ್ರೆಸ್ ರೈಲು

29 Dec 2017 11:19 AM | Politics
377 Report

ಮಂಡ್ವಾದಿಹ್ ಎಕ್ಸ್ ಪ್ರೆಸ್ ರೈಲಿನ 6 ಬೋಗಿಗಳು ರಾತ್ರಿ ಹಳಿ ತಪ್ಪಿಸಿದೆ. ದಿಲ್ಲಿ ರೈಲು ನಿಲ್ದಾಣದಿಂದ ರಾತ್ರಿ 10:30ಕ್ಕೆ ನಿರ್ಗಮಿಸಿದ ಸ್ವಲ್ಪ ಹೊತ್ತಿನಲ್ಲೇ ಸೂಪರ್ ಫಾಸ್ಟ್ ರೈಲು ಹಳಿ ತಪ್ಪಿದೆ. ಆದರೆ ರೈಲು ನಿಧಾನವಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೈಲ್ವೇ ಡಿಸಿಪಿ ಪರ್ವೇಝ್ ಅಹ್ಮದ್ ತಿಳಿಸಿದ್ದಾರೆ.

Edited By

Shruthi G

Reported By

Madhu shree

Comments