ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿರುವ ನಿಖಿಲ್ ಕುಮಾರಸ್ವಾಮಿ
ಎಚ್.ಡಿ.ಕೆ ಅಭಿಮಾನಿ ಬಳಗ ಹಾಗು ರಾಜ್ಯ ಯುವ ರೈತ ದಳದ ವತಿಯಿಂದ ನಡೆದ ನಿಖಿಲ್ ಕುಮಾರಸ್ವಾಮಿ ರವರ ಕೆ.ಅರ್.ಪೇಟೆಯ ಕಾರ್ಯಕ್ರಮದಲ್ಲಿ ತೆನೆ ಹೊತ್ತ ರೈತ ಮಹಿಳೆ ರಾಜ್ಯ ಮಹಿಳಾ ಜೆಡಿಎಸ್. ಯುವ ರೈತದಳದ ರಾಜ್ಯಾಧ್ಯಕ್ಷರಾದ ಕುಮಾರಿ ಚೈತ್ರಾಗೌಡರು ಮೊದಲ ಬಾರಿಗೆ ಆಗಮಿಸಿದ ಕಾರ್ಯ ಕ್ರಮವಾಗಿತ್ತು .
ರೈತದಿನಾಚರಣೆಯ ಅಂಗವಾಗಿ ಹಲಗೂರಿನಲ್ಲಿ ಕರ್ನಾಟಕ ಅನ್ನದಾತರಕ್ಷಣಾ ವೇದಿಕೆಯ ಜೊತೆ ತೆನೆ ಹೊತ್ತ ರೈತಮಹಿಳೆ ಶಾಂತಿ ಎಂಬ ಅಸ್ತ್ರಕ್ಕೆ ಬೆಲೆಕೊಡುವ ಮಲೆನಾಡಿನ ದೀರ ಮಹಿಳೆ ಸಂಘಟನಾ ಚತುರೆ ರೈತಮಹಿಳಾ ಯುವದಳದ ರಾಜ್ಯಾದ್ಯಕ್ಷರಾದ ಚೈತ್ರಾಗೌಡರವರು ಕಾರ್ಯಕ್ರಮ ಉದ್ಗಾಟನೆ ಮಾಡಿದರು. ಜ್ಯಾತ್ಯಾತೀತ ಜನತಾದಳದ ಯುವ ರೈತ ದಳದ ರಾಜ್ಯಾಧ್ಯಕ್ಷೆಯಾದ " ಚೈತ್ರಾ ಗೌಡರು" ತಮ್ಮ ಅಧ್ಯಕ್ಷತೆಯಲ್ಲಿ ಮಂಡ್ಯ ಯುವ ರೈತದಳದ ಪದಧಿಕಾರಿಗಳ ಸಭೆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
Comments