ಗುಜರಾತ್ ಚುನಾವಣಾ ಬಳಿಕ ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ

13 Dec 2017 1:34 PM | Politics
385 Report

ಗುಜರಾತ್ ಚುನಾವಣೆ ಬಳಿಕ ರಾಜ್ಯ ರಾಜಕರಣದಲ್ಲಿ ಸಂಚಲನ ಮೂಡಿದ್ದು, ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ.ಸಿ.ಪಿ. ಯೋಗೇಶ್ವರ ನೇತೃತ್ವದಲ್ಲಿ ಅಪರೇಷನ್ ಮೂಲಕ ಕಮಲದ ತೆಕ್ಕೆಗೆ ಮಾಲಕರಡ್ಡಿ, ಎ. ಮಂಜು, ಪ್ರಮೋದ್ ಮಧ್ವರಾಜ್ ಸೇರುವ ಸಾಧ್ಯತೆ ಇದೆ. ಆರ್.ವಿ. ದೇಶಪಾಂಡೆ, ಎ.ಮಂಜು. ಮಾಲಕರೆಡ್ಡಿ ಬಿಜೆಪಿ ಸಿ.ಪಿ. ಯೋಗಿಶ್ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

 

 

 

Edited By

Shruthi G

Reported By

Shruthi G

Comments