ಗುಜುರಾತ್ ಅಭಿವೃದ್ಧಿ ಕುಂಠಿತವಾಗಿದೆ-ರಾಹುಲ್ ಗಾಂಧಿ
ನವದೆಹಲಿ: ಗುಜುರಾತ್ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ, ದೇವಸ್ಥಾನಕ್ಕೆ ಹೋಗುವುದು ತಪ್ಪಾ? ಎಂದು ಮಂದಿರ ಭೇಟಿಯನ್ನು ಟೀಕಿಸುತ್ತಿದ್ದವರಿಗೆ ಕೇಸರಿ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ.

ನಾನು ದೇವಸ್ಥಾನಕ್ಕೆ ಭೇಟಿ ನೀಡಿದಾಗಲೆಲ್ಲಾ ದೇವರಲ್ಲಿ ಬೇಡುವುದು ಗುಜುರಾತಿಗಳ ಉಜ್ವಲ ಭವಿಷ್ಯಕ್ಕಾಗಿ ಮಾತ್ರ. ಇಲ್ಲಿನ ಅಭಿವೃದ್ಧಿ ಪ್ರಾರ್ಥಿಸಲು ದೇವಸ್ಥಾನಕ್ಕೆ ಭೇಟಿ ನೀಡಿದರೇನು ತಪ್ಪು? ಎಂದು ಅಹ್ಮಮದಾಬಾದ್ ನಲ್ಲಿ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಹ್ಮಮದಾಬಾದ್ ನಗರದಲ್ಲಿ ರೋಡ್ ಶೋ ನಡೆಸಲು ಅನುಮತಿ ದೊರೆಯದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಸಾಬರಮತಿ ನದಿಯಲ್ಲಿ ಸೀ ಪ್ಲೇನ್ ಮೂಲಕ ಮೆಹ್ಸಾನಾ ಜಿಲ್ಲೆಗೆ ಆಗಮಿಸಿದ್ದಕ್ಕೆ, ತರಾಟೆ ತೆಗೆದುಕೊಂಡು ರಾಹುಲ್ ಇದರಿಂದಲೇ ಪ್ರಗತಿ ಕುಂಠಿತವಾಗಿದೆ ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಮೋದಿ ಆರೋಪ
ಸ್ವೀಕರಿಸಲಾಗಿದ್ದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ಗುಜುರಾತಿನಲ್ಲಿ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಇದು ದೇಶದ ಪ್ರಗತಿಗೂ ಒಳ್ಳೆಯದೆಂದಿದ್ದಾರೆ. ಮಣಿ ಶಂಕರ್ ಅಯ್ಯರ್ ಮೋದಿ ವಿರುದ್ಧ ಮಾಡಿದ ರೀತಿಯನ್ನು ಕಾಂಗ್ರೆಸ್ ಸಹಿಸದ ಕಾರಣ ಸೂಕ್ತ ಕ್ರಮ ತೆಗೆದುಕೊಂಡಿದೆ. ಅದೇ ರೀತಿ ಮೋದಿ ಮನಮೋಹನ್ ಸಿಂಗ್ ವಿರುದ್ಧ ಮಾಡಿರುವ ಆರೋಪವನ್ನು ಖಂಡಿಸುತ್ತದೆ ಎಂದಪ
Comments