ನನ್ನ ಹೆಸರಿನಲ್ಲಿ ರಾಮನಿದ್ದಾನೆ, ಸಿಎಂ ಸಿದ್ದರಾಮಯ್ಯ
ಕಾರವಾರ, ನನ್ನ ಹೆಸರಿನಲ್ಲಿ ರಾಮನಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಹೆಸರಿನಲ್ಲಿ ರಾಮನಿದ್ದಾನೆ, ನಾನು ಕೂಡ ಹಿಂದುವೆ ಎಂದು ಹೇಳಿದರು.
ಕಾರವಾರ, ನನ್ನ ಹೆಸರಿನಲ್ಲಿ ರಾಮನಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಹೆಸರಿನಲ್ಲಿ ರಾಮನಿದ್ದಾನೆ, ನಾನು ಕೂಡ ಹಿಂದುವೆ ಎಂದು ಹೇಳಿದರು.
ಕಾರವಾರದ ರವೀಂದ್ರನಾಥ್ ಟ್ಯಾಗೋರ ಕಡಲ ತೀರದ ಮಧ್ಯೆ ಮಯೂರವರ್ಮ ವೇದಿಕೆಯಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ನೆರವೇರಿಸಿ ಬಹಿರಂಗ ಸಭೆ ಉದ್ದೇಶಿಸಿ ಸಿಎಂ ಮಾತನಾಡಿದರು.ಬಿಜೆಪಿವರು ಕೋಮುಗಲಭೆ ಸೃಷ್ಟಿ ಮಾಡುತ್ತಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿಯಂದು ಬೆಂಕಿ ಹಚ್ಚಲು ಬಿಜೆಪಿ ಯತ್ನಿಸಿದ್ದರು ಎಂದರು. ಆದರೆ ಕೋಮುಗಲಭೆ ಸೃಷ್ಠಿಸಲು ಕಾಂಗ್ರೆಸ್ ಅನುವು ಮಾಡಿ ಕೊಡುವುದಿಲ್ಲ, ಎಲ್ಲರೂ ಕೂಡಿಬಾಳಬೇಕು ಎಂಬ ತತ್ವದಲ್ಲಿ ನಾವು ರಾಜಕೀಯ ಮಾಡುತ್ತೇವೆ. ರಾಜಧರ್ಮ ಪಾಲಿಸುತ್ತೇವೆ, ಆದರೆ ರಾಜಕೀಯಕ್ಕಾಗಿ ಧರ್ಮ ಬಳಸುವುದಿಲ್ಲ ಎಂದು ತಿಳಿಸಿದರು.
Comments