Report Abuse
Are you sure you want to report this news ? Please tell us why ?
ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ನಟ ಜಗ್ಗೇಶ್
05 Dec 2017 11:13 AM | Politics
250
Report
"ದೀಪ ಆರುವುದಕ್ಕೆ ಮೊದಲು ಜೋರಾಗಿಯೇ ಉರಿಯುತ್ತದೆ ಅಂದರೆ ಅದರ ಅಂತ್ಯ ಹತ್ತಿರ ಬಂದಿದೆ ಎಂದೇ ಅರ್ಥ. ವೋಟಿಗೆ ನೂರು ದಾರಿ ಹಿಡಿದರೆ ಅದು ರಾಜತಂತ್ರ, ಆದರೆ ಧರ್ಮ ತುಳಿದು ವೋಟಿನ ಹಿಂದೆ ಹೋಗುತ್ತಿರುವುದು ಯಾವ ಪುರುಷಾರ್ಥಕ್ಕೆ? ಈ ಗುಣ ನಿಮಗೆ ತಿರುಗುಬಾಣವಾಗಲಿದೆ.''
''ಉಳಿದ ಕೆಲ ತಿಂಗಳು ನಡೆಯಲಿದೆ ನಿಮ್ಮ ಕಾರುಬಾರು. ಜನರು ಪ್ರತಿತಂತ್ರಕ್ಕೆ ತಯಾರಾಗುತ್ತಿದ್ದಾರೆ. ಉಳಿದ ಸಮಯಕ್ಕೆ ಶುಭಮಸ್ತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ". ಪ್ರತಾಪ ಸಿಂಹ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
Comments