'ಪ್ರತಾಪ್ ಸಿಂಹ ಅನರ್ಹ'- ಸಚಿವ ರಾಯರೆಡ್ಡಿ 'ಪ್ರತಾಪ ಸಿಂಹ ಅನರ್ಹ'

ಬೆಂಗಳೂರು: ಕೊಪ್ಪಳ ನಗರದಲ್ಲಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ ಪ್ರತಾಪ್ ಸಿಂಹ ಅವರ ಕುರಿತು ಮಾತನಾಡಿದ್ದಾರೆ. ಲೋಕಸಭಾ ಸದಸ್ಯ ಸ್ಥಾನಕ್ಕೆ ಪ್ರತಾಪ್ ಸಿಂಹ ಅನರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಕೊಪ್ಪಳ ನಗರದಲ್ಲಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ ಪ್ರತಾಪ್ ಸಿಂಹ ಅವರ ಕುರಿತು ಮಾತನಾಡಿದ್ದಾರೆ. ನನಗೆ ಸಸತ್ ಸದಸ್ಯನಿಗಿಂತ ಧರ್ಮ ಮುಖ್ಯ ಎಂದು ಹೇಳಿರುವ ಪ್ರತಾಪ್ ಸಿಂಹ ಸಂಸದರಾಗಿ ಮುಂದುವರಿಯಲು ಅನರ್ಹ ವ್ಯಕ್ತಿ ಎಂದು ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಬ್ಯಾರಿಕೇಡ್ ಗೆ ಕಾರು ನುಗ್ಗಿಸಿದ್ದು ಕಾನೂನು ಬಾಹಿರವಾಗಿದ್ದು, ನಡೆದುಕೊಂಡ ರೀತಿ ಸರಿ ಇಲ್ಲ, ಸಂಸದ ಪ್ರತಾಪ್ ಅವರ ಬಂಧನದ ವಿಚಾರದಲ್ಲಿ ಪೊಲೀಸರು ಬಂಧಿಸಿದ ಕ್ರಮ ಸರಿ ಇಧೆ. ಇವರು ಸಂಸದರಾಗಿ ಕಾನೂನು ಮೀರಿದ್ದಾರೆ, ಹಾಗೇ ಕಾನೂನು ಬಾಹಿರ ಕೆಲಸ ಮಾಡಿದ ವರ್ತನೆಯಿಂದ ಪೊಲೀಸ್ ಬಂಧನವಾಗಿದೆ ಎಂದರು.
Comments