ದತ್ತ ವಿವಾದ ಪರಿಹಾರ!
ಚಿಕ್ಕಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಒಂದೇ ತಿಂಗಳಲ್ಲಿ ದತ್ತ ಪೀಠ ವಿವಾದ ಬಗೆಹರಿಸುತ್ತೇನೆ ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಚಿಕ್ಕಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಒಂದೇ ತಿಂಗಳಲ್ಲಿ ದತ್ತ ಪೀಠ ವಿವಾದ ಬಗೆಹರಿಸುತ್ತೇನೆ ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ. ದತ್ತ ಪೀಠವನ್ನು ಹಿಂಧೂಗಳಿಗೆ ವಹಿಸಿ ನಾಗೇನಹಳ್ಳಿ ಯಲ್ಲಿರುವ ಬಾಬಬುಡನ್ ದರ್ಗಾ ಮುಸ್ಲಿಂ ಗೆ ಕೊಡುವಂಥ ಕೆಲಸ ಮಾಡುತ್ತೇವೆ. ಬಾಬಬುಡನ್ ದರ್ಗಾದಲ್ಲಿ ಮುಸ್ಲಿಂಗೆ ಕೊಡುವಂಥ ಕೆಲಸ ಮಾಡುತ್ತೇವೆ ಎಂದು ಬಾಬು ಬುಡನ್ ದರ್ಗಾದಲ್ಲಿ ಮಸೀದಿ ಕಟ್ಟಿಸಿ ನಮಾಜ್ ಮಾಡುವ ವ್ಯವಸ್ಥೆ ಕಲ್ಪಿಸಿ ಕೊಡುತ್ತೇವೆ. ದತ್ತಪೀಠದಲ್ಲಿ ದತ್ತಾತ್ರೇಯ ದೇವಾಲಯ ಕಟ್ಟಿಸಿ ಹಿಂದೂಗಳ ಪೂಜೆಗೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಹೇಳಿದರು.
ದತ್ತಗುಹೆಯ ಮೂಲ ಸ್ವರೂಪ ಉಳಿಸಿ ದತ್ತಾತ್ರೇಯ ದೇವಾಲಯ ಕಟ್ಟಿಸಿ ಪೂಜೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು. ದತ್ತಗುಹೆಯ ಮೂಲ ಸ್ವರೂಪ ಉಳಿಸಿ ದತ್ತಾತ್ರೇಯ ದೇವಾಲಯ ಕಟ್ಟಿಸಿ ಪೂಜೆಗೆ ಅವಕಾಶ ಮಾಡಿಕೊಡುತ್ತೇವೆ , ಎರಡು ಕಡೆ ಮೂಲಭೂತ ಸೌಲಭ್ಯಗಳನ್ನು
ಕೂಡ ಒದಗಿಸಿಕೊಡುತ್ತೇವೆ ಎಂದರು. ಚಿಕ್ಕಮಗಳೂರು ನಗರ ಪ್ರದೇಶ ಪೂರ್ತಿ , ಅಂಗಡಿ ಮುಂಗಟ್ಟು ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ತಿಳಿಸಿದರು.
Comments