ಕೆಪಿಎಂಈ ಗೆ ಜೆಡಿಎಸ್ ನಿಂದಲೂ ಸಹ ವಿರೋಧವಿದೆ : ಎಚ್ ಡಿ ದೇವೇಗೌಡ
ಕೆಪಿಎಂಈ ತಿದ್ದುಪಡಿ ವಿಧೇಯಕದಲ್ಲಿ ಲೋಪದೋಷಗಳಿವೆ. ಈ ಬಗ್ಗೆ ಜೆಡಿಎಸ್ ಸದನದಲ್ಲಿಯೂ ವಿರೋಧ ವ್ಯಕ್ತಪಡಿಸಿದೆ. ಈ ಕಾಯ್ದೆ ಜಾರಿಯಾದರೆ ವೈದ್ಯರಿಗೆ ತೊಂದರೆಯಾಗುತ್ತದೆ ಎಂದು ತಮ್ಮ ಕಳವಳ ವ್ಯಕ್ತ ಪಡಿಸಿದರು.
ಖಾಸಗಿ ವೈದ್ಯರ ಮುಷ್ಕರದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಜೆಡಿಎಸ್ನ ಹಿರಿಯ ನಾಯಕ ಹೆಚ್.ಡಿ.ದೇವೇಗೌಡ ಕೆಪಿಎಂಈ ತಿದ್ದುಪಡಿಗೆ ಜೆಡಿಎಸ್ ವಿರೋಧವಿದೆ ಎಂದು ಇಂದು ಹುಬ್ಬಳ್ಳಿಯಲ್ಲಿ ಹೇಳಿದರು. ಸರ್ಕಾರ ಏನು ಮಾಡಲು ಹೊರಟಿದೆ ಎಂದು ಹೆಚ್.ಡಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಇದೇ ವೇಳೆ ಪ್ರಶ್ನಿಸಿದರು.
Comments