Report Abuse
Are you sure you want to report this news ? Please tell us why ?
ಯಲಹಂಕ ಕ್ಷೇತ್ರದಿಂದ ಕಣಕ್ಕಿಳಿಯಲು ಜೆಡಿಎಸ್ ಅಭ್ಯರ್ಥಿ ಫಿಕ್ಸ್

13 Nov 2017 9:30 AM | Politics
6912
Report
ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಕೃಷ್ಣಪ್ಪ ಅವರನ್ನು ಕಣಕಿಳಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿದರು.
ನೀವು ಮತ ನೀಡುವುದು ಕುಮಾರಸ್ವಾಮಿಗೆ. ಎಂ.ಕೃಷ್ಣಪ್ಪ ಕುಮಾರಸ್ವಾಮಿಯ ನೆರಳು ಎಂದು ದೇವೇಗೌಡರು ತಿಳಿಸಿದರು. ಈ ವೇಳೆ ಮುಖಂಡರಾದ ಎ.ಕೃಷ್ಣಪ್ಪ, ಇ.ಕೃಷ್ಣಪ್ಪ, ಎಂ.ಕೃಷ್ಣಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Edited By
Shruthi G

Comments