'ಬಿಜೆಪಿ ನಾಯಕರು ಹಂತಕರು', ಯಡವಿದ ಶ್ರೀರಾಮಲು, ಕೆಲ ಕಾಲ ಕಂಗಲಾದ ಬಿಜೆಪಿ ನಾಯಕರು

ಬೆಂಗಳೂರು: ಸಂಸದ ಬಿ. ಶ್ರೀರಾಮಲು ಮಾತು ಆಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿರುವುದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಟೀಕಿಸುವ ಭರಾಟೆಯಲ್ಲಿ ಶ್ರೀರಾಮಲು , ಇಂತಹ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸಂಸದ ಬಿ. ಶ್ರೀರಾಮಲು ಮಾತು ಆಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿರುವುದು ತಿಳಿದು ಬಂದಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವನ್ನು ಟೀಕಿಸುವ ಭರಾಟೆಯಲ್ಲಿ ಶ್ರೀರಾಮಲು, ಇಂತಹ ಹೇಳಿಕೆ ನೀಡಿದ್ದಾರೆ. ಇದರಿಂದ ವೇದಿಕೆ ಮೇಲಿದ್ದ ನಾಯಕರು ಕೆಲ ಕಾಲ ಕಂಗಲಾದ ಘಟನೆ ಕೂಡ ನಡೆದಿದೆ.
ಸುಳ್ಯದಲ್ಲಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿರುವ ಸಂಸದ ಬಿ. ಶ್ರೀರಾಮಲು ಭಾಷಣ ಮಾಡುವ ವೇಳೆಯಲ್ಲಿ ಪಕ್ಷದ ನಾಯಕರಾದ ಶೋಭಾ ಕರಂದ್ಲಾಜೆ ,ಯಡಿಯೂರಪ್ಪ , ಡಿ.ವಿ ಸದಾನಂದಗೌಡ ಅವರು ಹಿಂಧೂ ಮುಖಂಡರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದ್ದಾರೆ. ಇದನ್ನು ನೀವೆಲ್ಲಾ ನೋಡಿದ್ದೀರಿ ಎಂದು ಬಾಯಿ ತಪ್ಪಿ ಹೇಳಿ ಪೇಚಿಗೆ ಸಿಲುಕಿದ್ದಾರೆ.ತಮ್ಮ ಮಾತಿನಿಂದ ತಕ್ಷಣಕ್ಕೆ ಎಚ್ಚೆತ್ತುಕೊಂಡ ಶ್ರೀರಾಮಲು ಕಾಂಗ್ರೆಸ್ ಹಿಂಧೂ ಮುಖಂಡರನ್ನು ಹತ್ಯೆ ಮಾಡುವ ಕೆಲಸವನ್ನು
Comments