ಬಿಜೆಪಿ ವಿರುದ್ಧ ಕಾಂಗ್ರೆಸ್ ಹೊಸ ಕ್ಯಾಂಪೇನ್, 'ಮೈ ಹೂ ಪಕ್ಕಾ ಗುಜರಾತಿ'
ದೆಹಲಿ: ಇತ್ತೀಚೆಗೆ ಬಿಜೆಪಿ ಪಕ್ಷ ಒಂದು ವಿಡಿಯೋ ವೈರಲ್ ಆಗಿತ್ತು, ಅದು 'ಮೈ ವಿಕಾಸ್ ಹೂ, ಮೈ ಗುಜರಾತಿ ಹೂ', ಎಂದು ಈಗ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ಒಂದು ವಿಡಿಯೋ ಬಿಡುಗಡೆ ಮಾಡಿದೆ.
ದೆಹಲಿ: ಇತ್ತೀಚೆಗೆ ಬಿಜೆಪಿ ಪಕ್ಷ ಒಂದು ವಿಡಿಯೋ ವೈರಲ್ ಆಗಿತ್ತು, ಅದು 'ಮೈ ವಿಕಾಸ್ ಹೂ, ಮೈ ಗುಜರಾತಿ ಹೂ', ಒಂದು ಸಲೂನ್ ನಲ್ಲಿ ಕುಳಿತ ಯುವಕ ಮೋದಿ ಅವರ ಕಾರ್ಯ ವೈಖರಿಗಳ ಬಗ್ಗೆ ಪ್ರಶಂಸೆ ಮಾಡಿ ಈ ಮೊದಲು ಇಂಥ ಪ್ರಧಾನಿ ಎಂದು ಲ ಎಂದು ನೋಡಿರಲಿಲ್ಲ ಎಂದು ಉಳಿದ ಯುವಕರನ್ನು ಹೇಳಲು ಪ್ರಯತ್ನ ಮಾಡುತ್ತಾನೆ. ಅದೇ ರೀತಿ ಬಿಜೆಪಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಕೂಡ ಒಂದು ವಿಡಿಯೋ ಬಿಡುಗಡೆ ಮಾಡಿದೆ. ಅದು ಯಾವುದೆಂದರೆ, 'ಮೈ ಹೂ ಪಕ್ಕಾ ಗುಜರಾತಿ' ( ನಾನು ಪಕ್ಕಾ ಗುಜುರಾತಿ) ಎಂದು ಹೆಸರಿಡಲಾಗಿದೆ.
ಈ ವಿಡಿಯೋ ವನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೊಸ ಕ್ಯಾಂಪೇನ್ 'ಮೈ ಹೂ ಪಕ್ಕಾ' ಗುಜುರಾತಿ ಎಂಬ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋ ದಲ್ಲಿ ಜಿಎಸ್ ಟಿ ಹಾಗೂ ನೋಟ್ ಬ್ಯಾನ್ ಕುರಿತು ಪ್ರಸ್ತಾಪಿಸಲಾಗಿದೆ. ಜನರು ನೋಟ್ ಬ್ಯಾನ್ ಹಾಗೂ ಜಿಎಸ್ ಟಿ ಯಿಂದಾಗಿ ಜನರು ಅಳುತ್ತಿದ್ದಾರೆ. ಜನರ ಸಹಾಯಕ್ಕಾಗಿ ಯಾರು ಬರಲಿಲ್ಲ. ಆದ್ರೆ ಇಂದು ಬಿಜೆಪಿ ಗುಜುರಾತ್ ಬಗ್ಗೆ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ಹೊಸ ಕ್ಯಾಂಪೇನ್ ವಿಡಿಯೋದಲ್ಲಿ ಹೇಳಲಾಗಿದೆ.
Comments