ಬೆಂಗಳೂರು ಪದವೀಧರ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೆ ಬಿಗ್ ಫೈಟ್

ಜೆಡಿಎಸ್ ನಲ್ಲಿ ಬೆಂಗಳೂರು ಪದವಿದ ಟಿಕೆಟ್ ಗೆ ಬಿಗ್ ಫೈಟ್ ಶುರುವಾಗಿದೆ. ಜೆಡಿಎಸ್ ವರಿಷ್ಠರಾದ ಎಚ್ ಡಿ ದೇವೇಗೌಡರು ಇಬ್ಬರು ಆಕಾಂಕ್ಷಿಗಳಿಗೆ ಟಿಕೆಟ್ ನೀಡೋ ಭರವಸೆ ನೀಡಿದ್ದಾರೆ. ಎರಡು ಭಾರಿ ಸೋತ ಅ.ದೇವೇಗೌಡ , ಎಲ್ ಆರ್ ಶಿವರಾಮೇಗೌಡ ಇಬ್ಬರಿಗೂ ಜೆಡಿಎಸ್ ವರಿಷ್ಠರು ಟಿಕೆಟ್ ನೀಡೋದಾಗಿ ಹೇಳಿದ್ದಾರೆ.
ಜೆಡಿಎಸ್ ನಲ್ಲಿ ಬೆಂಗಳೂರು ಪದವಿದ ಟಿಕೆಟ್ ಗೆ ಬಿಗ್ ಫೈಟ್ ಶುರುವಾಗಿದೆ. ಜೆಡಿಎಸ್ ವರಿಷ್ಠರಾದ ಎಚ್ ಡಿ ದೇವೇಗೌಡರು ಇಬ್ಬರು ಆಕಾಂಕ್ಷಿಗಳಿಗೆ ಟಿಕೆಟ್ ನೀಡೋ ಭರವಸೆ ನೀಡಿದ್ದಾರೆ. ಎರಡು ಭಾರಿ ಸೋತ ಅ.ದೇವೇಗೌಡ , ಎಲ್ ಆರ್ ಶಿವರಾಮೇಗೌಡ ಇಬ್ಬರಿಗೂ ಜೆಡಿಎಸ್ ವರಿಷ್ಠರು ಟಿಕೆಟ್ ನೀಡೋದಾಗಿ ಹೇಳಿದ್ದಾರೆ. ಹೀಗಾಗಿ ಅ.ದೇವೇಗೌಡ ಎಲ್ ಆರ್ ಶಿವರಾಮೇಗೌಡ ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೊಡ್ತಾರೆ ಎನ್ನುವುದು ಗೊದಲ ಉಂಟು ಮಾಡಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ನಿಲ್ಲುತ್ತೇನೆ ಎಂದು ಅ.ದೇವೇಗೌಡ ಹೇಳಿದರು.
Comments