ಹರ್ಯಾಣ ಸಚಿವರ ವಿವಾದಿತ ಹೇಳಿಕೆ, '100 ನಾಯಿಗಳು ಸೇರಿದ್ರು, ಒಂದು ಸಿಂಹದೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ'

ಪ್ರತಿ ಬಾರಿಯೂ ವಿವಾದದಲ್ಲೇ ಇರುವ ಹರ್ಯಾಣ ಸಿಎಂ ಅನಿಲ್ ವಿಜ ಅವರು ವಿವಾದಿತ ಟ್ವೀಟ್ ವೊಂದನ್ನು ಮಾಡುವುದರ ಮೂಲಕ ಸುದ್ದಿ ಮಾಡಿದ್ದಾರೆ.
ಪ್ರತಿ ಬಾರಿಯೂ ವಿವಾದದಲ್ಲೇ ಇರುವ ಹರ್ಯಾಣ ಸಿಎಂ ಅನಿಲ್ ವಿಜ ಅವರು ವಿವಾದಿತ ಟ್ವೀಟ್ ವೊಂದನ್ನು ಮಾಡುವುದರ ಮೂಲಕ ಸುದ್ದಿ
ಮಾಡಿದ್ದಾರೆ. ಗುಜುರಾತ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಜಯವನ್ನು ವಿವರಿಸುತ್ತಾ , ಎದುರಾಳಿಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಅವರ ಟ್ವೀಟ್ ನಲ್ಲಿ ಹೀಗಿದೆ. 100 ನಾಯಿಗಳು ಸಿಂಹದೊಂದಿಗೆ ಸ್ಪರ್ಧಿಸುವುದಿಲ್ಲ, ಗುಜುರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಛಿತ ಎಂದರು. 100 ನಾಯಿಗಳ ಬಗ್ಗೆ ಮಾತನಾಡುವುದರ ಹೊರತಾಗಿ ಅನಿಲ್ ವಿಜ್ ಈ ರೀತಿಯಾಗಿ ಹೇಳಿದರು. ಮೋದಿ ಅಲೆ ದೇಶದಲ್ಲಿ ಮುಂದುವರಿಯುತ್ತಿದೆ. ಮತ್ತು ಕೇಸರಿ ಪಕ್ಷವು ರಾಜ್ಯದಲ್ಲಿ ಮುಂದಿನ ಸರ್ಕಾರ ರಚಿಸಲಿದೆ ಎಂದು ಅನಿಲ್ ವಿಜ್ ತಿಳಿಸಿದರು.
Comments