ಟ್ವಿಟರ್ ನಲ್ಲಿ ಫೋಟೋ ಹಾಕಿ ಜನರ ಕಂಗೆಣ್ಣಿಗೆ ಗುರಿಯಾದ ಬಿಜೆಪಿ ವಕ್ತಾರ

ನವದೆಹಲಿ : ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಿಣಿಗಳು ಸಕ್ರೀಯರಾಗಿರುತ್ತಾರೆ. ರಾಜಕಾರಿಣಿ ಅದ್ಮೇಲೆ ಜನರಿಂದ ಅಷ್ಟೇ ರೆಸ್ಪಾನ್ಸ್ ಬರುತ್ತದೆ. ಸದ್ಯ ಈಗ ಚರ್ಚೆಯಲ್ಲಿದ್ದಾರೆ ಭಾರತೀಯ ಜನತಾ ಪಾರ್ಟಿಯ ಪ್ರಮುಖ ವಕ್ತಾರ ಗೌರವ್ ಭಾಟಿಯಾ.
ನವದೆಹಲಿ : ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಿಣಿಗಳು ಸಕ್ರೀಯರಾಗಿರುತ್ತಾರೆ. ರಾಜಕಾರಿಣಿ ಅದ್ಮೇಲೆ ಜನರಿಂದ ಅಷ್ಟೇ ರೆಸ್ಪಾನ್ಸ್ ಕೂಡ ಬರುತ್ತದೆ. ಸದ್ಯ ಈಗ ಚರ್ಚೆಯಲ್ಲಿದ್ದಾರೆ ಭಾರತೀಯ ಜನತಾ ಪಾರ್ಟಿಯ ಪ್ರಮುಖ ವಕ್ತಾರ ಗೌರವ್ ಭಾಟಿಯಾ.
ಅಂದಹಾಗೆ , ಬಿಜೆಪಿ ವಕ್ತಾರ ಗೌರವ ಭಾಟಿಯಾ ತಮ್ಮ ಟ್ವಿಟರ್ ಅಕೌಂಟ್ ನ ಪ್ರೋಫೈಲ್ ಫೋಟೋ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಮೊನ್ನೆ ಹೊಸದಾಗಿ ತಮ್ಮ ಅಕೌಂಟ್ ಗೌರವ್ ಅವರು ಫೋಟೋ ಹಾಕಿದ್ರು. ಇವರು ಫೋಟೋ ಹಾಕಿದ ಬೆನ್ನಲ್ಲೇ ಟ್ವಿಟರ್ ಫಾಲೋವರ್ಸ್ ಗಳಿಂದ ಟೀಕೆ ವ್ಯಕ್ತವಾಗಿದೆ. ಅಲ್ಲದೇ ಜನರಿಂದ ಗೌರವ್ ಅವರಿಗೆ ಜಬರ್ದಸ್ತ್ ಟೀಕೆಗಳ ರೆಸ್ಪಾನ್ಸ್ ದೊರೆತಿದೆ.
ನ. 2ರಂದು ಗೌರವ್ ತಮ್ಮ ಟ್ವಿಟರ್ ಅಕೌಂಟ್ ನ ಪ್ರೋಫೈಲ್ ಫೋಟೋ ಬದಲಾಯಿಸಿದ್ದರು. ಈ ಫೋಟೋಗೆ ಹಲವರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಗೌರವ ಫೋಟೋ ವಿರುದ್ಧ ಕಮೆಂಟ್ ಕೂಡ ಮಾಡಿದ್ದಾರೆ. ಇನ್ನು ಕೆಲವರು ಗೌರವ್ ಅವರಿಗೆ ನೀವು ಬಾಲಿವುಡ್ ಗೆ ಟ್ರೈ ಮಾಡಿ ಎಂದು ಸಲಹೆ ನೀಡಿದ್ದಾರಂತೆ.
Comments