ಮಮತಾಗೆ ಭೇಟಿ ಮಾಡಿ ಬಿಜೆಪಿ ತಕ್ಕ ಉತ್ತರ ನೀಡಿದ ಶಿವಸೇನೆ

ಮಮತಾ ಬ್ಯಾನರ್ಜಿ ಜತೆಗಿನ ಭೇಟಿ ಬಳಿಕ ಶಿವಸೇನೆ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಸೇನೆ ಮಮತಾ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ.
ಮಮತಾ ಬ್ಯಾನರ್ಜಿ ಜತೆಗಿನ ಭೇಟಿ ಬಳಿಕ ಶಿವಸೇನೆ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಸೇನೆ ಮಮತಾ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಶಿವಸೇನೆ ಪ್ರಮುಖ ನಾಯಕ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ಎನ್ ಡಿಎ ಸರ್ಕಾರದ ಭವಿಷ್ಯದ ಮೇಲೆ ಪ್ರಶ್ನೆ ಎತ್ತಲಾಗುತ್ತಿದೆ.
ಹೈಪ್ರೋಫೈಲ್ ಭೇಟಿ ಬಳಿಕ ಶಿವಸೇನೆ ಕಡೆಯಿಂದಲು ಪ್ರತಿಕ್ರಿಯೆ ವ್ಯಕ್ತವಾಗಿದ್ದು. ನಾವು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದೇವೆ. ನಮ್ಮ ಈ ಭೇಟಿಯಿಂದ ನಿಮ್ಮಗೆ ಹೊಟ್ಟಕಿಚ್ಚು ಆದರೆ ಅದು ನಿಮ್ಮ ಸಮಸ್ಯೆ ಎಂದು ಉತ್ತರ ನೀಡಿದೆ.
ಇನ್ನು ಸಾಮ್ನಾ ದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಮಾಜಿ ಮುಖ್ಯಮಂತ್ರಿ ನವಾಜ್ ಫರೀಫ್ ಅವರ ಮೇಲೆ ವಾಗ್ದಾಳಿ ನಡೆಸಲಾಗಿದೆ. ಎರಡು ವರ್ಷಗಳ ಹಿಂದೆ ಅಘ್ಘಾನಿಸ್ತಾನದಿಂದ ಮರಳಿ ಬರುವ ಮೊದಲು, ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನವಾಜ್ ಷರೀಫ್ ಅವರೊಂದಿಗೆ ಚಹಾ ಜತೆ ಚರ್ಚೆ ನಡೆಸಿದ್ದರು. ಪಾಕಿಸ್ತಾನದಂತಹ ಶತೃು ರಾಷ್ಟ್ರದ ಜತೆಗೆ ಈ ಹಠಾತ್ ಸಭೆಯ ಕಾರಣವೇನು ಎಂದು ಶಿವಸೇನೆ ಪ್ರಶ್ನೆ ಮಾಡಿದೆ.
Comments