ಅಭಿಮಾನಿಗೆ ಈ ರೀತಿ ಪ್ರತಿಕ್ರಿಯೆ ನೀಡಿದ ಎಂ ಶಿವರಾಜ್ ಸಿಂಗ್ ಚೌವ್ಹಾಣ

ಮಧ್ಯಪ್ರದೇಶ : ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ ಅವರು ಐ ಲವ್ ಯೂ ಎಂದು ಕೂಗಿದ ಅಭಿಮಾನಿಯೊಬ್ಬರನ್ನು ಕಂಡು ತಾವು ಐ ಲವ್ ಯೂ ಎಂದು ಹೇಳಿ ಫ್ಲೈಯಿಂಗ್ ಕಿಸ್ ನೀಡಿದ ಘಟನೆ ನಡೆದಿದೆ.
ಮಧ್ಯಪ್ರದೇಶ : ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ ಅವರು ಐ ಲವ್ ಯೂ ಎಂದು ಕೂಗಿದ ಅಭಿಮಾನಿಯೊಬ್ಬರನ್ನು ಕಂಡು ತಾವು ಐ ಲವ್ ಯೂ ಎಂದು ಹೇಳಿ ಫ್ಲೈಯಿಂಗ್ ಕಿಸ್ ನೀಡಿದ ಘಟನೆ ನಡೆದಿದೆ. ಅಶೋಕ ನಗರದ ಮುಂಗಾವಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ ರನ್ನು ಕಂಡ ಅಭಿಮಾನಿಯೊಬ್ಬರು ಜೋರಾಗಿ ಐ ಲವ್ ಯೂ ಎಂದು ಕೂಗಿದರು. ಇದನ್ನು ಕಂಡ ಸಿಎಂ ಚೌಹಾಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಸುದ್ದಿಯಾಗುವ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ ಮೊನ್ನೆ ರಸ್ತೆಗಳ ಬಗ್ಗೆ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು. ಈ ಹೇಳಿಕೆ ಸಾಕಷ್ಟು ಜನರ ಗಮನ ಸೆಳೆದಿತ್ತು.
Comments