ಕನ್ಹಯ್ಯಾ ಕುಮಾರ್ ಒಳ್ಳೆಯ ಹುಡುಗ, ಚುನಾವಣೆ ಇಂದ ದೂರವೇ ಇದ್ದರೆ ಒಳ್ಳೆಯದು,

ನವದೆಹಲಿ: ಕೇಂದ್ರ ಸಚಿವೆ ಉಮಾ ಭಾರತಿ ಹಾರ್ದಿಕ್ ಪಟೇಲ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಟೇಲ್ ಒಬ್ಬ ಒಳ್ಳೆಯ ಹುಡುಗ, ಆತ ರಾಜಕಾರಣ ದಿಂದ ದೂರವೇ ಇದರೇ ಒಳಿತು. ರಾಜಕಾರಣ ದಿಂದ ಅವರೆಷ್ಟು ದೂರ ಇರುತ್ತಾರೋ ಅದು ಅವರಿಗೆ ಒಳ್ಳೆಯದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ರೆ ಮತ ಸೀಗುವುದಿಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ ಉಮಾ ಭಾರತಿ ಹಾರ್ದಿಕ್ ಪಟೇಲ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಟೇಲ್ ಒಬ್ಬ ಒಳ್ಳೆಯ ಹುಡುಗ, ಆತ ರಾಜಕಾರಣ ದಿಂದ ದೂರವೇ ಇದರೇ ಒಳಿತು. ರಾಜಕಾರಣ ದಿಂದ ಅವರೆಷ್ಟು ದೂರ ಇರುತ್ತಾರೋ ಅದು ಅವರಿಗೆ ಒಳ್ಳೆಯದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ರೆ ಮತ ಸೀಗುವುದಿಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ. ಇದೇ ವೇಳೆ ಅವರು ಕನ್ಹಯ್ಯಾ ಕುಮಾರ್ ರನ್ನು ಕೂಡ ಒಳ್ಳೆಯ ಹುಡುಗ ಎಂದು ಹೇಳಿದರು.
ಭೋಪಾಲನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಹಾರ್ದಿಕ್ ಪಟೇಲ್ ಓರ್ವ ಉತ್ತಮ ಒಳ್ಳೆಯ ಹುಡುಗ, ಚಿಕ್ಕ ವಯಸ್ಸಿನಲ್ಲೇ ಹೋರಾಟಗಾರ, ಮೋದಿ ಗುಜುರಾತ್ ನಲ್ಲಿ ಜನಿಸಿದ್ದರು. ಯುಪಿ ಯ ಜನರ ಮೋದಿ ಜತೆಗೆ ನಿಂತರು. ಇದು ಗುಜುರಾತ್ ಗೆ ಗೌರವ. ಈಗ ಗುಜುರಾತ್ ನ ಜನರು ಮೋದಿ ಜತೆಗೆ ನಿಲ್ಲುತ್ತಾರೆ ಹಾಗೂ ಚುನಾವಣೆಯಲ್ಲಿ ಗೆಲ್ಲುತ್ತಾರೆ.
ಹಾರ್ದಿಕ್ ಪಟೇಲ್ ಅವರು ರಾಜಕಾರಣ ದಿಂದ ದೂರ ಉಳಿದರೇ ಅವರ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ನಾನು ಕನ್ಹಯ್ಯಗೂ ಈ ರೀತಿಯಾಗಿ ಹೇಳಿದ್ದೆ, ಆದ್ರೆ ಅವರು ಮೋದಿ ವಿರುದ್ಧ ಹೇಳಿಕೆ ನೀಡದೇ ಇದ್ದರೆ ಅವರು ಕೂಡ ಒಳ್ಳೆಯ ಹುಡುಗ ಆಗಿರುತ್ತಿದ್ದರು ಎಂದರು.
Comments