ಮೋದಿ ಬಗ್ಗೆ ಉಪೇಂದ್ರ ಅವಹೇಳನ : ಶೋಭಾ ಕರಂದ್ಲಾಜೆ ಆಕ್ರೋಶ

ನಟ ಉಪೇಂದ್ರ ಅವರ ನೂತನ ಪಕ್ಷದ ಹೆಸರು ಘೋಷಣೆ ಕುರಿತಂತೆ ಪ್ರಶ್ನಿಸಿದ ಸುದ್ದಿಗಾರರ ಜತೆ ಮಾತನಾಡಿದ ಕರಂದ್ಲಾಜೆ, ಉಪೇಂದ್ರ ಚಿತ್ರದ ಹಾಡು ಬಳಸಿ ಮೋದಿ ಅವರನ್ನು ಅವಹೇಳನ ಮಾಡಲಾಗಿದೆ ಶೋಭಾ ಕರಂದ್ಲಾಜೆ ಎಂದು ಆರೋಪಿಸಿದರು.
ನಟ ಉಪೇಂದ್ರ ಅವರ ನೂತನ ಪಕ್ಷದ ಹೆಸರು ಘೋಷಣೆ ಕುರಿತಂತೆ ಪ್ರಶ್ನಿಸಿದ ಸುದ್ದಿಗಾರರ ಜತೆ ಮಾತನಾಡಿದ ಕರಂದ್ಲಾಜೆ, ಉಪೇಂದ್ರ ಚಿತ್ರದ ಹಾಡು ಬಳಸಿ ಮೋದಿ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದರು. ನಟರಾಗಿ ಸ್ಯಾಂಡವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಯಶಸ್ವಿಯಾಗಿದ್ದಾರೆ. ಆದರೆ ತಮ್ಮ ನೂತನ ಪಕ್ಷ ಸ್ಥಾಪನೆಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ಎಡವಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
Comments